Yaroo Sayodilla, aadare…| Kannada Short Film
ಯಾರೂ ಸಾಯೋದಿಲ್ಲ, ಆದರೆ…|Yaroo Sayodilla, aadare…| Kannada Short Film|Full Movie
ಪ್ರಥಮ ಗಂಡು Adam ಮತ್ತು ಪ್ರಥಮ ಮಹಿಳೆ Eve ಹುಟ್ಟಿದ ದಿನದಿಂದ ಈ ಕ್ಷಣದವರೆಗೆ ಪ್ರೀತಿ ಎಂದರೇನು ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಮನುಷ್ಯ ಪ್ರಯತ್ನಿಸುತ್ತಲೇ ಇದ್ದಾನೆ. ಒಬ್ಬೊಬ್ಬರಿಗೆ ಒಂದೊಂದು ಅನುಭವ ಈ ಪ್ರೀತಿ. ಅಂತ ಲೆಕ್ಕ ಸಿಗದ ಅನುಭವದ ಪ್ರೀತಿಗಳಲ್ಲಿ ರಾಜ್ ಮತ್ತು ಪಲ್ಲವಿಯ ಪ್ರೀತಿಯೂ ಒಂದು, ಅವರ ಪ್ರೀತಿಯ ವ್ಯಾಖ್ಯಾನ ಎಲ್ಲರಿಗಿಂತ ವಿಭಿನ್ನ. ೨೦೧೦ ರಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಆಡಿದ ಒಂದು ಅದ್ಭುತ ಮಾತನಿಂದ ಸ್ಫೂರ್ತಿ ಪಡೆದು, ಅಮೆರಿಕದ ವರ್ಡ್ ಟ್ರೇಡ್ ಸೆಂಟರ್ ಕಟ್ಟಡಗಳು ಉರುಳಿ ಬಿದ್ದ ಸಂದರ್ಭದಲ್ಲಿ ಘಟನೆಯಲ್ಲಿ ನಡೆದ ಸತ್ಯ ಘಟನೆಯನ್ನು ಆದರಿಸಿದ ಕಥೆಯೇ ಯಾರೂ ಸಾಯೋದಿಲ್ಲ, ಆದರೆ ಇನ್ನು ಕಿರುಚಿತ್ರ.
Description in English:
From day of birth of Adam and Eve to till this moment, search for definition of love is going on and on and on. Its unexplained and uncountable experience for each individuals. Raj and Pallavi’s love is one among such uncountable love experience. This story “Yaaroo sayodilla, aadare” completely inspired by crazy star Ravichandran’s speech delivered in 2010 and is based on real life incident of world trade center crash in America.
https://www.youtube.com/watch?v=2xQaOo3c6cg