ಕನ್ನಡದಲ್ಲಿ ಕವಿರಾಜ ಮಾರ್ಗ ರಚನೆಯಾಗುವಾಗ ಹಿಂದಿಯ ಅಸ್ತಿತ್ವ ಇರಲೇ ಇಲ್ಲ… ನಮ್ಮ ಭಾಷೆ ನಮ್ಮ ಹೆಮ್ಮೆ…
ಭಾರತದಲ್ಲಿ ಇರೋದು ‘ವಿವಿಧತೆಯಲ್ಲಿ ಏಕತೆ’ ಎಂಬ ಮಂತ್ರ
ಯಾವುದೇ ಭಾಷೆಯ ಬಗ್ಗೆ ನಮಗೆ ಕೀಳರಿಮೆ ಇಲ್ಲ ಆದರೆ ಯಾವುದೇ ಭಾಷೆಯ ಹೇರಿಕೆ ತಪ್ಪು…
ಇದರ ನಡುವೆ ನಮ್ಮ ಭಾಷೆ ಉಳಿಸಿ ಬೆಳೆಸುವಲ್ಲಿ ನಾವೇ ಎಡವಿದ್ದೇವೆ ಅನಿಸುತ್ತೆ…