Udaya TV : ಉದಯ ಟಿವಿಯ ಹೊಸ ಧಾರಾವಾಹಿ “ಅಭಿ ಮತ್ತು ನಾನು”
Udaya TV ಉದಯ ವಾಹಿನಿಯ ಸತತ ಮನರಂಜನೆಯ ಭಿನ್ನ ಪ್ರಯತ್ನಕ್ಕೆ ಹೊಸದೊಂದು ಧಾರಾವಾಹಿ ಸೇರಲಿದೆ. ನಂದಿನಿ, ಮನಸಾರೆ, ಕಾವ್ಯಾಂಜಲಿ, ಕಸ್ತೂರಿ ನಿವಾಸದಂತಹ ಕೂತೂಹಲಕಾರಿ ಕಥೆಗಳನ್ನು ನೀಡಿದ ವಾಹಿನಿಯ ಹೆಗ್ಗಳಿಕೆ ಈಗ
ಅಭಿ ಮತ್ತು ನಾನು ಎನ್ನುವ ಮತ್ತೊಂದು ಧಾರಾವಾಹಿಯನ್ನು ಇದೇ 21ರಿಂದ ಸಂಜೆ 6.30ಕ್ಕೆ ಪ್ರಸಾರ ಮಾಡಲಿದೆ.
Udaya TV

Madagaja: ಶ್ರೀಮುರಳಿ ಹುಟ್ಟುಹಬ್ಬಕ್ಕೆ ಗಿಫ್ಟ್ ಕೊಟ್ಟ ‘ಮದಗಜ’ ಚಿತ್ರತಂಡ
ಮುಗಿಲ್ ಶ್ರೀಮಂತ ಮನೆತನದ ತುಂಟ ಯುವರಾಜ. ತಾಯಿ ಮೀನ, ತಂದೆ ಹೆಸರಾಂತ ರ‍್ಜನ್ ಶಿವ. ಮುಗಿಲನ ಅಜ್ಜಿ ರಾಜೇಶ್ವರಿಗೆ ಮೊಮ್ಮಗನ ಮೇಲೆ ಕುರುಡು ಪ್ರೀತಿ. ರಾಜೇಶ್ವರಿ ಸ್ವತ್ತಿನ ಏಕೈಕ ವಾರಸುದಾರನಾದ ಮುಗಿಲನಿಗೆ ತನ್ನದೇ ಮನೆಯಲ್ಲೆ ಶತ್ರುಗಳಿದ್ದಾರೆ. ಮುದ್ದಾದ ಈ ಕುಟುಂಬಕ್ಕೆ ಎಲ್ಲಿಂದಲೋ ಬಂದು ಸೇರೋದು ಪುಟ್ಟ ಗೊಂಬೆಯಂತಾ ಅಭಿ. ಅಪರಿಚಿತಳಾಗಿ ಬಂದ ಪುಟ್ಟ ಹುಡುಗಿ ಮುಗಿಲಿನ ಬೆಂಗಾವಾಲಾಗಿ ನಿಲ್ತಾಳೆ. ಅಭಿಯ ಆಗಮನದಿಂದ ನಿಲ ಬದುಕಲ್ಲಿ ಹೊಸ ಅಧ್ಯಾಯ ತೆರೆದುಕೊಳ್ಳುತ್ತದೆ ಮತ್ತು ಮೀನಾಳಿಗೆ ಅಭಿಯ ಮೇಲೆ ತಿಳಿಯದ ಒಂದು ಅನುಬಂಧ ಶುರುವಾಗುತ್ತದೆ. ಇವರಿಬ್ಬರ ಬಂಧ ಏನು? ಆಭಿ ಮುಗಿಲನ್ನು ಹೇಗೆ ಕಾಪಾಡುತ್ತಾಳೆ? ಎಂಬುದು ಈ ಧಾರಾವಾಹಿಯ ಸಾರಾಂಶ.
Arishadvarga : ಐದು ಮಹಾನಗರಗಳಲ್ಲಿ ಬಿಡುಗಡೆಗೆ ಸಜ್ಜಾದ ಅರಿಷಡ್ವರ್ಗ
ಇದೇ 21ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ ಸಂಜೆ 6.30ಕ್ಕೆ
ಉದಯ ಟಿವಿಯಲ್ಲಿ “ಅಭಿ ಮತ್ತು ನಾನು” ಪ್ರಾರಂಭವಾಗಲಿದೆ.