Arishadvarga : ಐದು ಮಹಾನಗರಗಳಲ್ಲಿ ಬಿಡುಗಡೆಗೆ ಸಜ್ಜಾದ ಅರಿಷಡ್ವರ್ಗ

Published on

1197 Views
Advertisement

Arishadvarga : ಇಂಗ್ಲೀಷ್ ಅಡಿಬರಹದೊಂದಿಗೆ ತಯಾರಾದ ಕನ್ನಡ ಚಲನಚಿತ್ರ “ಅರಿಷಡ್ವರ್ಗ” ಚಿತ್ರವು ಎಲ್ಲರ ಮೆಚ್ಚುಗೆ ಪಡೆದು 5 ಮಹಾನಗರಗಳಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ.

ಅರಿಷಡ್ವರ್ಗ, ಒಂದು ಸಂಬಂಧಗಳ ಚಾಲಿತ, ನಿಗೂಢ ಹಾಗು ಥ್ರಿಲ್ಲರ್‍ಆಧಾರಿತಚಿತ್ರ. ಇದರಲ್ಲಿಒಬ್ಬ ಮಹತ್ವಾಕಾಂಕ್ಷಿಯುಳ್ಳ ನಟ ತನ್ನ ಹವ್ಯಾಸಿ ಗುಪ್ತವಾದ ಕೆಲಸಕ್ಕಾಗಿ(GIGOLO) ಒಂದು ಮನೆಗೆ ಬಂದು ಆಶ್ಚರ್ಯಕರವಾದ ಕೊಲೆಯ ಕೇಸಿನಲ್ಲಿ ಸಿಕ್ಕಿಕೊಳ್ಳುತ್ತಾನೆ. ಅವನ ಜೊತೆ ಸಿನಿಮಾದ ಹುಚ್ಚು ಹಿಡಿಸಿಕೊಂಡ ಒಬ್ಬ
ಹುಡುಗಿಯೂ, ಮನೆಗೆ ಕನ್ನ ಹಾಕಲು ಬಂದ ಒಬ್ಬ ಕಳ್ಳನೂ ಸೇರಿಕೊಳ್ಳುತ್ತಾರೆ. ಇವರೆಲ್ಲರು,ಕೊಲೆ ಹಾಗು ಸಾಕ್ಷಿಗೆ ಆಧಾರವಾಗಿ ನಿಲ್ಲುತ್ತಾರೆ. ನಂತರ ಸಿನಿಮಾ ಉದ್ಯಮಿ ದಂಪತಿಯ ಸುತ್ತಾಕಥೆತಿರುಗುತ್ತದೆ. ಇದರಲ್ಲಿಕೊಲೆಯಾದ ವ್ಯಕ್ತಿಗೂ ಹಾಗು ಈ ಮೂರು ಜನರಿಗು ಇರುವ ಸಂಬಂಧವನ್ನು ತನಿಖೆ ಮಾಡುವುದೇ ಪೊಲೀಸ್ ಅಧಿಕಾರಿಯ
ಕೆಲಸವಾಗುತ್ತದೆ.

Advertisement

ಅರಿಷಡ್ವರ್ಗ, ಇದು ಕಾಮ, ಕ್ರೋಧ, ಪ್ರೀತಿ, ದುರಾಸೆ, ಅಧಿಕಾರ, ಹಾಗು ಅಹಂಕಾರವೀಎಲ್ಲವನ್ನುತಪ್ಪಾಗಿ ಅರ್ಥೈಸಿಕೊಳ್ಳುವುದೇ ಇಲ್ಲಿರುವ ಪ್ರತಿ ಪಾತ್ರದ ಕೊರತೆ. ತಮ್ಮ ಮಿತಿಗಳಿಂದ ತಪ್ಪಿಸಿಕೊಳ್ಳಲು ಪ್ರತೀ ಪಾತ್ರಗಳ ಹೋರಾಟ, ಅಸಹಾಯಕತೆ ಈ ಚಿತ್ರದಲ್ಲಿ ಕಾಣಬಹುದು. ಹಾಗೆಯೇ ಈ ಚಿತ್ರದ ಅಂತ್ಯವೂ ನಿಗೂಢ.

Arishadvarga

Advertisement

ಚಿತ್ರದಲ್ಲಿ ಸತ್ಯವನ್ನು ಹುಡುಕಿಕೊಂಡು ಹೊರಟ ವ್ಯಕ್ತಿ ಸತ್ಯ ಗೊತ್ತಾದ ನಂತರ , ಅದನ್ನು ಹೇಗೆ ಬಳಸಿಕೊಳ್ಳುತ್ತಾನೆ ಎನ್ನುವುದನ್ನು ಚಿತ್ರದ ನಿರ್ದೇಶಕ ಅರವಿಂದ್ ಕಾಮತ್ ಹೇಳುತ್ತಾರೆ. “ಅರಿಷಡ್ವರ್ಗ” ಇದು ಆರು ಪಾಪಗಳ ಮೂಲಭೂತ ತತ್ವಗಳ ಬಗ್ಗೆ ವಿವರಿಸುತ್ತಾ ಚಿತ್ರದ ನಾಯಕ ನಟನ ಪಯಣದಲ್ಲಿ ಒಂದು ಕಹಿ ಘಟನೆಯಾಗಿ ಪರಿಣಮಿಸುತ್ತದೆ . ಈ ಚಿತ್ರವು ಒಬ್ಬ ಮಹತ್ವಕಾಂಕ್ಷಿಯುಳ್ಳ ಹವ್ಯಾಸಿ ಗುಪ್ತವಾದ ಕೆಲಸ ಮಾಡುವ, ಒಬ್ಬ ಮಧ್ಯವ್ಯಸನಿ ಹಾಗು ಏಕಾಂಗಿಯೂ ಆದ ಪೊಲೀಸ್ ಹಾಗು ಸಮಕಾಲೀನ ಯುವತಿಯೊಬ್ಬಳು ಒಬ್ಬ ಉದ್ಯಮಿಯನ್ನು ಮದುವೆಯಾಗಿ ಲೈಂಗಿಕ ಜೀವನದಿಂದ ವಂಚಿತಳಾಗಿ ತೊಂದರೆಗಳಲ್ಲಿ ಸಿಲುಕಿಕೊಳ್ಳುವಲ್ಲಿ ಕಥೆ ತಿರುಗುತ್ತದೆ. ವ್ಯವಸ್ಥೆ ಹಾಗು ಜೀವನದ ವಿರುದ್ಧ ಪ್ರತೀ ಪಾತ್ರಗಳ ಅಸಾಯಕಥೆಯನ್ನು ನಿರ್ದೇಶಕರು ಬಹಳ ಚನ್ನಾಗಿ ಸಂಯೋಜಿಸಿದ್ದಾರೆ

Arishadvarga Trailer

Advertisement

Bagheera : ಪ್ರಶಾಂತ್ ನೀಲ್ ಕಥೆಯಲ್ಲಿ ‘ಬಘೀರ’ನಾದ ಶ್ರೀಮುರಳಿ

ನಟ ರಿಷಿ ಕೈಮಗ್ಗ ಮಾಡಲು‌ ಮುಂದಾಗಿದ್ದಾರೆ

ಚಿತ್ರದ ತಂತ್ರಜ್ಞರು ಹೇಳುವ ಪ್ರಕಾರ ಈಗಿರುವ ¸ಸನ್ನಿವೇಶದಲ್ಲಿ ಪ್ರತಿಯೊಬ್ಬರು ಚಿತ್ರಮಂದಿರಗಳಲ್ಲಿ ಚಿತ್ರವನ್ನು ವೀಕ್ಷಿಸುವುದು ಸಾಧ್ಯವಿಲ್ಲ. ಆದ್ದ
ರಿಂದ ಚಿತ್ರರಸಿಕರ ಅನುಕೂಲತೆಗಾಗಿ ನೀವು ನಿಮ್ಮ ಮನೆಯಲ್ಲೇ ಕುಳಿತು ಚಿತ್ರವನ್ನುವೀಕ್ಷಿಸಲು ಈ ಕೆಳಗಿನ ನಂಬರನ್ನು ಸಂಪರ್ಕಿಸಿ.

Advertisement

arishadvargathefilm@gmail.com | +91 984 505 5034

More Buzz

Trailers 2 weeks ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 2 weeks ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 3 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 3 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 3 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 3 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 3 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 3 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 3 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 3 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 3 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 3 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com