Udaya TV : ಉದಯ ಟಿವಿಯ ಹೊಸ ಧಾರಾವಾಹಿ “ಅಭಿ ಮತ್ತು ನಾನು”

Published on

781 Views
Advertisement

Udaya TV ಉದಯ ವಾಹಿನಿಯ ಸತತ ಮನರಂಜನೆಯ ಭಿನ್ನ ಪ್ರಯತ್ನಕ್ಕೆ ಹೊಸದೊಂದು ಧಾರಾವಾಹಿ ಸೇರಲಿದೆ. ನಂದಿನಿ, ಮನಸಾರೆ, ಕಾವ್ಯಾಂಜಲಿ, ಕಸ್ತೂರಿ ನಿವಾಸದಂತಹ ಕೂತೂಹಲಕಾರಿ ಕಥೆಗಳನ್ನು ನೀಡಿದ ವಾಹಿನಿಯ ಹೆಗ್ಗಳಿಕೆ ಈಗ
ಅಭಿ ಮತ್ತು ನಾನು ಎನ್ನುವ ಮತ್ತೊಂದು ಧಾರಾವಾಹಿಯನ್ನು ಇದೇ 21ರಿಂದ ಸಂಜೆ 6.30ಕ್ಕೆ ಪ್ರಸಾರ ಮಾಡಲಿದೆ.

Udaya TV

Advertisement

Madagaja: ಶ್ರೀಮುರಳಿ ಹುಟ್ಟುಹಬ್ಬಕ್ಕೆ ಗಿಫ್ಟ್ ಕೊಟ್ಟ ‘ಮದಗಜ’ ಚಿತ್ರತಂಡ

ಮುಗಿಲ್ ಶ್ರೀಮಂತ ಮನೆತನದ ತುಂಟ ಯುವರಾಜ. ತಾಯಿ ಮೀನ, ತಂದೆ ಹೆಸರಾಂತ ರ‍್ಜನ್ ಶಿವ. ಮುಗಿಲನ ಅಜ್ಜಿ ರಾಜೇಶ್ವರಿಗೆ ಮೊಮ್ಮಗನ ಮೇಲೆ ಕುರುಡು ಪ್ರೀತಿ. ರಾಜೇಶ್ವರಿ ಸ್ವತ್ತಿನ ಏಕೈಕ ವಾರಸುದಾರನಾದ ಮುಗಿಲನಿಗೆ ತನ್ನದೇ ಮನೆಯಲ್ಲೆ ಶತ್ರುಗಳಿದ್ದಾರೆ. ಮುದ್ದಾದ ಈ ಕುಟುಂಬಕ್ಕೆ ಎಲ್ಲಿಂದಲೋ ಬಂದು ಸೇರೋದು ಪುಟ್ಟ ಗೊಂಬೆಯಂತಾ ಅಭಿ. ಅಪರಿಚಿತಳಾಗಿ ಬಂದ ಪುಟ್ಟ ಹುಡುಗಿ ಮುಗಿಲಿನ ಬೆಂಗಾವಾಲಾಗಿ ನಿಲ್ತಾಳೆ. ಅಭಿಯ ಆಗಮನದಿಂದ ನಿಲ ಬದುಕಲ್ಲಿ ಹೊಸ ಅಧ್ಯಾಯ ತೆರೆದುಕೊಳ್ಳುತ್ತದೆ ಮತ್ತು ಮೀನಾಳಿಗೆ ಅಭಿಯ ಮೇಲೆ ತಿಳಿಯದ ಒಂದು ಅನುಬಂಧ ಶುರುವಾಗುತ್ತದೆ. ಇವರಿಬ್ಬರ ಬಂಧ ಏನು? ಆಭಿ ಮುಗಿಲನ್ನು ಹೇಗೆ ಕಾಪಾಡುತ್ತಾಳೆ? ಎಂಬುದು ಈ ಧಾರಾವಾಹಿಯ ಸಾರಾಂಶ.

Advertisement

Arishadvarga : ಐದು ಮಹಾನಗರಗಳಲ್ಲಿ ಬಿಡುಗಡೆಗೆ ಸಜ್ಜಾದ ಅರಿಷಡ್ವರ್ಗ

ಇದೇ 21ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ ಸಂಜೆ 6.30ಕ್ಕೆ
ಉದಯ ಟಿವಿಯಲ್ಲಿ “ಅಭಿ ಮತ್ತು ನಾನು” ಪ್ರಾರಂಭವಾಗಲಿದೆ.

Advertisement

More Buzz

Trailers 2 weeks ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 2 weeks ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 3 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 3 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 3 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 3 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 3 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 3 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 3 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 3 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 3 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 3 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com