Young Gun | Trailer 2017 | BhitthiChitraStudio

Published on

388 Views

ಭಿತ್ತಿಚಿತ್ರ ಸ್ಟುಡಿಯೋ ಅರ್ಪಿಸುವ,
“ಯಂಗ್ ಗನ್”
ಇತಿಹಾಸವನ್ನು ಕೆದಕಿದಾಗ, ಸುಮಾರು ಹನ್ನೆರಡನೇ ಶತಮಾನದಿಂದ ಬಂದೂಕು ಮತ್ತು ಮನುಷ್ಯನ ನಡುವೆ ಅವಿನಾಭಾವ ಸಂಬಂಧವಿದೆ. ಒಮ್ಮೆ ಬಂದೂಕು ಬಳಸಿದರೆ ಅದು ಎಂದಿಗೂ ನಿಮ್ಮನ್ನು ಒಂಟಿಯಾಗಿ ಇರಲು ಬಿಡುವುದಿಲ್ಲ, ಆದ್ರೆ ಅದು ಯಾವಾಗಲೂ ನಿಮ್ಮ ಮನಸ್ಸಿನಲ್ಲಿ ಒಂಟಿತನದ ಭಯ, ಗೊಂದಲಗಳನ್ನು ಮೂಡಿಸುತ್ತಲೇಯಿರುತ್ತದೆ. ಬಂದೂಕು ಯಾವತ್ತೂ ನಿಮ್ಮ ವಯಸ್ಸು, ಅಂತಸ್ತು ಹಾಗು ಸಾಮರ್ಥ್ಯವನ್ನು ಪರಿಗಣಿಸುವುದಿಲ್ಲ, ಅದು ಕೈಯಲ್ಲಿದ್ದಾಗ ಪ್ರತಿಯೊಬ್ಬನೂ ಚಿರಯುವಕನೇ..
ಇದು “ಯಂಗ್ ಗನ್” ನ ಕಥೆ…!

ತಾರಾಂಗಣ: ರಾಮಚಂದ್ರ, ಪ್ರಜ್ವಲ್ ಜಯರಾಜ್, ಪ್ರದೀಪ್ ಬಿ ಪಿ ಹಾಗೂ ವಿನುತ್ ಕುಮಾರ್
ಸಂಗೀತ ನಿರ್ದೇಶನ: ಮಿಲಾದ್ ಮೊಕ್ತಾರಿ(ಸೈಡ್)
ನಿರ್ಮಾಣ ವ್ಯವಸ್ಥಾಪಕ: ಚರಣ್ ಪ್ರಸಾದ್
ವಸ್ತ್ರ ವಿನ್ಯಾಸ: ರೂಪ ಶ್ರೀ
ವಿ ಎಫ್ ಎಕ್ಸ್: ಕಿರಣ್ ಕುಮಾರ್ ಎಸ್
ಸಹಾಯಕ ನಿರ್ದೇಶನ: ಚರಣ್ ಪ್ರಸಾದ್, ಪ್ರದೀಪ್ ರಂಗನಾಥ್, ಕಿರಣ್, ನಿತೇಶ್ ಕೆ

ನಿರ್ದೇಶನ: ದೀಪಕ್ ರಾಮ್

ವಿಶೇಷ ಕೃತಜ್ಞತೆಗಳು :
ದಿನೇಶ್ ಆಚಾರ್ಯ, ರಿಜ್ವಾನ್ ಹುಸೈನ್. ಕಿರಣ್, ಆದಿತ್ಯ ಶೆಟ್ಟಿ. ರಷೀಕ್. ಮಂಜು ಸಿ ಯೂ, ಪ್ರೇಮ್ ಸರ್, ಅಮಲ್ ರಾಜ್, ಟ್ಯಫರ್ಸ, ವೃಶಾಲ್ ನಾಯಕ್, ಗಿರೀಶ್ ಅಲಾಜೇ, ಡಾ|| ಶ್ರೀ ರಾಮ್ , ಶಶಿಕುಮಾರ್,

ಧೂಮಪಾನ ಹಾಗು ಮಾದಕ ವ್ಯಸನ ಆರೋಗ್ಯಕ್ಕೆ ಹಾನಿಕಾರಕ

#YoungGun #ಯಂಗ್_ಗನ್ #ಭಿತ್ತಿಚಿತ್ರಸ್ಟುಡಿಯೋ

Copyright ©2026 . All Rights Reserved. privacy | terms Whatsapp: 9538193653 Email: hello@flixoye.com