ಯೋಗರಾಜ್ ಸಿನಿಮಾಸ್ ಪಂಚತಂತ್ರ ಕಿರುಚಿತ್ರ ಸ್ಪರ್ಧೆಯ ನಿಯಮಗಳು

Published on

404 Views

ಕಿರುಚಿತ್ರವನ್ನು ನಿಮ್ಮ ಇಚ್ಛೆಯ ವಿಷಯದ ಮೇಲೆ, ಕೆಳಗಿನ ಪಂಚತಂತ್ರಗಳನ್ನು ಕಡ್ಡಾಯವಾಗಿ ಅಳವಡಿಸಿಕೊಂಡು ಚಿತ್ರೀಕರಿಸಿರಬೇಕು

1. ಪಂಚತಂತ್ರ ಚಿತ್ರದ ಯಾವುದಾದರೊಂದು ಹಾಡನ್ನು (audio) ಕನಿಷ್ಠ 10, ಹಾಗೂ ಗರಿಷ್ಟ 30 ಸೆಕೆಂಡ್ ಬಳಸಿರಬೇಕು

2. ಕಿರುಚಿತ್ರದ ಒಂದು ದೃಶ್ಯ ಯಾವುದಾದರೂ ಸಿನಿಮಾ ಥಿಯೇಟರ್ (multiplex / single screen) ಆವರಣದಲ್ಲಿ ಚಿತ್ರೀಕರಿಸಿರಬೇಕು

3. ಚಿತ್ರದಲ್ಲಿ ಹಿರಿಯ ನಾಗರಿಕರ ಪಾತ್ರವಿರಬೇಕು

4. ಚಿತ್ರದಲ್ಲಿ ಯುವಕ / ಯುವತಿಯೊಬ್ಬರ ಪಾತ್ರವಿರಬೇಕು

5. ಕಿರುಚಿತ್ರದ ಯಾವುದಾದರೂ ಒಂದು ದೃಶ್ಯದಲ್ಲಿ ಕಾರ್ ಕಾಣಿಸಿಕೊಳ್ಳಬೇಕು

ಕಿರುಚಿತ್ರದ ಗರಿಷ್ಟ ಅವಧಿ: 5 ನಿಮಿಷಗಳು ಮಾತ್ರ

ಕಿರುಚಿತ್ರವು ಕನಿಷ್ಠ 1920 X 1080 (full HD) ಗುಣಮಟ್ಟದಲ್ಲಿರಬೇಕು

ಫೆಬ್ರವರಿ 10, 2019 ರಂದು ರಾತ್ರಿ 10 ಗಂಟೆಗೆ ಸ್ಪರ್ಧೆ ಅಂತ್ಯಗೊಳ್ಳುವುದು.


#Sandalwood #Panchatantra #YogarajBhat #YograjCinemasPanchatantraShortFilmContest

Copyright ©2026 . All Rights Reserved. privacy | terms Whatsapp: 9538193653 Email: hello@flixoye.com