ಸುದೀಪ್ ಕುರಿತು ಮೌನ ಮುರಿದು ಮಾತನಾಡಿದ ಯಶ್!!

Published on

275 Views

ಫಿಟ್ನೆಸ್ ಚ್ಯಾಲೆಂಜ್ ಎಷ್ಟು ಪ್ರಸಿದ್ದಿ ಆಯ್ತು ಅಂದ್ರೆ ಬಾಲಿವುಡ್, ಟಾಲಿವುಡ್, ಕಾಲಿವುಡ್, ಹಾಗೂ ಸ್ಯಾಂಡಲ್ವುಡ್ ನಲ್ಲೂ ಹವಾ ಕ್ರಿಯೇಟ್ ಮಾಡಿತ್ತು. ಎಲ್ಲರೂ ಚೆನ್ನಾಗಿನೇ ಫಿಟ್ ನೆಸ್ ಚ್ಯಾಲೆಂಜ್ ಸ್ವೀಕರಿಸಿ ತಮ್ಮ ಫಿಟ್ ನೆಸ್ ಪ್ರದರ್ಶನವನ್ನು ತೋರಿಸಿದರು. ಆದರೆ ಅದೇನಾಯ್ತೋ ಗೊತ್ತಿಲ್ಲ ಸ್ಯಾಂಡಲ್ ವುಡ್ ನಲ್ಲಿ ಕಿಚ್ಚ ಸುದೀಪ್ ಮತ್ತು ಯಶ್ ಫ್ಯಾನ್ಸ್ ಗಳ ನಡುವೆ ಡೊಡ್ಡ ವಾರ್ ಆಗುವಂತೆ ಮಾಡ್ತು.

ಆದರೆ ನಂತರ ತನ್ನ ಅಭಿಮಾನಿಗಳಿಗೆ ಇದನ್ನ ವಿವಾದ ಮಾಡದಂತೆ, ಯಶ್ ಹೇಳಿದ ಮಾತಿನಲ್ಲಿ ಯಾವುದೇ ತಪ್ಪಿಲ್ಲ ಅಂತ ಕಿಚ್ಚನೇ ವಿವಾದಕ್ಕೆ ಫುಲ್ ಸ್ಟಾಪ್ ಇಟ್ಟಿದ್ರು… ಆದರೆ ಈ ಬಗ್ಗೆ ನಟ ಯಶ್ ಮಾತ್ರ ಯಾವುದೇ ಪ್ರತಿಕ್ರಿಯೆಯನ್ನ ನೀಡಿರಲಿಲ್ಲ.ಆದರೆ ಈಗ ರಾಕಿಂಗ್ ಸ್ಟಾರ್ ಈ ಕುರಿತು ಈಗ ಮಾತನಾಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com