Yash, Farhan Akhtar & Ritesh Sidwani | KGF | 10 Questions with Sneha

Published on

360 Views

ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಸದ್ಯ KGF ಪ್ರೊಮೋಷನ್ಸ್ ಅಲ್ಲಿ ಬಹಳ ಬ್ಯುಸಿ ಆಗಿದ್ದಾರೆ. KGF ಚಿತ್ರ ಇನ್ನೇನು ಇದೆ ತಿಂಗಳು 21 ಕ್ಕೆ ಬಿಡುಗಡೆ ಆಗಲಿದೆ. ಹಿಂದಿ ಭಾಷೆ ಅಲ್ಲಿ ಕೂಡ kGF ಚಿತ್ರ ಬಿಡುಗಡೆ ಆಗಲಿದೆ. ರಾಕಿಂಗ್ ಸ್ಟಾರ್ ಯಶ್ ಅವರು ಸುಮಾರು ಒಂದು ವಾರಗಳ ಕಾಲ ಮುಂಬೈ ಅಲ್ಲಿ ಇದ್ದರು. ಹಿಂದಿ ಭಾಷೆಯಲ್ಲಿ KGF ಚಿತ್ರವನ್ನು ಬಾಲಿವುಡ್ ಫೇಮಸ್ ನಟ ಫರಾನ್ ಅಕ್ತರ್ ಅವರು ನಿರ್ಮಿಸುತ್ತಿದ್ದಾರೆ. ಈಗ ಒಂದೇ ಸಂದರ್ಶನ ದಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗು ಫರಾನ್ ಅಕ್ತರ್ ಇದ್ದಾರೆ. ಈ ಸಂದರ್ಶನವನ್ನು ನೀವು ತಪ್ಪದೆ ನೋಡಲೇಬೇಕು. ಈ ಕೆಳಗಿನ ವಿಡಿಯೋ ನೋಡಿ

Copyright ©2026 . All Rights Reserved. privacy | terms Whatsapp: 9538193653 Email: hello@flixoye.com