ಬಹುಮುಖ ಪ್ರತಿಭೆ ಖುಷಿ ಬೆಳ್ಳಿತೆರೆಗೆ ಎಂಟ್ರಿ

Published on

332 Views

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ಕಲಾ ಶ್ರೀ ಪ್ರಶಸ್ತಿ ಅಸಾಧಾರಣ ಪ್ರತಿಭೆ ಜಿಲ್ಲಾ ಯುವ ಪ್ರಶಸ್ತಿ ಯೋಗ ಪ್ರವೀಣೆ, ಯೋಗರತ್ನ,ಯೋಗ ಕೇಸರಿ,ಮೈಸೂರು ರತ್ನ ಸಾಧನ ರತ್ನ, ಯೋಗ ಚತುರೆ ಹಾಗೂ ಹಲವಾರು ಪ್ರಶಸ್ತಿಗಳಲ್ಲದೇ ರಾಜ್ಯ, ದೇಶ, ವಿದೇಶಗಳಲ್ಲಿ ತನ್ನ ಪ್ರತಿಭೆಯನ್ನು ತೊರಿಸಿ ವಿಶ್ಬ ದಾಖಲೆಯನ್ನು ಮಾಡಿರುವ ನಮ್ಮ ಮೈಸೂರು ಹುಡುಗಿಯಾದ ಖುಷಿ ಹೆಚ್ ರವರು ನವಿಲುಗರಿ ಸಿನಿಮಾಸ್ಸ್ ಬ್ಯಾನರ್ ನಡಿಯಲ್ಲಿ ಅಶ್ವಿಕ ಮೈಸೂರು ರವರ ನಿರ್ಮಾಣದಲ್ಲಿ ನವಿಲುಗರಿ ನವೀನ್ ಪಿ‌ ಬಿ ಯವರ ನಿರ್ದೇಶನದಲ್ಲಿ ಮೂಡಿಬರುತ್ತಾ ಇರುವಾ ಬಾರಿ ಸದ್ದು ಮಾಡುತ್ತಿರುವ ” ಬಾರಿಸು ಕನ್ನಡ ಡಿಂಡಿಮವ” ಎಂಬ ಮಕ್ಕಳ ಸಿನಿಮಾದಲ್ಲಿ ಖುಷಿ ಹೆಚ್ ರವರು ವಿಶೇಷ ಪಾತ್ರದಲ್ಲಿ ನಟಿಸುತಿರುವುದು ಹೆಮ್ಮೆಯ ವಿಷಯವೆಂದು ಸಂತೋಷದಿಂದ ಪತ್ರಕರ್ತರಾಗಿ ಹಂಚಿಕೊಂಡಿದ್ದಾರೆ ನಿರ್ದೇಶಕರು ಅತೀ ಶ್ರೀಘ್ರದಲ್ಲಿ ಹಾಡುಗಳನ್ನು ಬಿಡುಗಡೆ ಮಾಡುವ ಅಂತದಲ್ಲಿ ಸಿನಿಮಾ ತಂಡ ಸಜ್ಜಾಗಿದೇ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com