ವಾಸು ನನ್‌ ಪಕ್ಕಾ ಕಮರ್ಷಿಯಲ್‌ ಚಿತ್ರದ ಟ್ರೈಲರ್ ಬಿಡುಗಡೆ

Published on

344 Views

ಕನ್ನಡದ ಸುಪ್ರೀಮ್‌ ಸ್ಟಾರ್‌, ಸ್ಟೈಲಿಶ್‌ ಹೀರೋ ಅನಿಶ್‌ ತೇಜೇಶ್ವರ್‌ ಅವರ ವಾಸು ನನ್‌ ಪಕ್ಕಾ ಕಮರ್ಷಿಯಲ್‌ ಸಿನೆಮಾ ಈ ಹಿಂದೆ ಸೆಟ್ಟೇರಿದ್ದು ನಿಮಗೆಲ್ಲ ಗೊತ್ತೆ ಇದೆ. ಸದ್ಯ ಇದೀಗ ಈ ಸಿನೆಮಾದ ಟ್ರೈಲರ್ ಲಾಂಚ್ ಮಾಡಲಾಗಿದೆ

ಕನ್ನಡದ ಸುಪ್ರೀಮ್‌ ಸ್ಟಾರ್‌, ಸ್ಟೈಲಿಶ್‌ ಹೀರೋ ಅನಿಶ್‌ ತೇಜೇಶ್ವರ್‌ ಅವರ ವಾಸು ನನ್‌ ಪಕ್ಕಾ ಕಮರ್ಷಿಯಲ್‌ ಸಿನೆಮಾ ಈ ಹಿಂದೆ ಸೆಟ್ಟೇರಿದ್ದು ನಿಮಗೆಲ್ಲ ಗೊತ್ತೆ ಇದೆ. ಸದ್ಯ ಇದೀಗ ಈ ಸಿನೆಮಾದ ಟ್ರೈಲರ್ ಲಾಂಚ್ ಮಾಡಲಾಗಿದೆ. ವಾಸು ನನ್‌ ಪಕ್ಕಾ ಕಮರ್ಷಿಯಲ್‌ ಚಿತ್ರಕ್ಕೆ ಅಜಿತ್‌ ವಾಸನ್‌ ಌಕ್ಷನ್‌ ಕಟ್‌ ಹೇಳಿದ್ದು, ವಿಂಕ್‌ ವಿಜಲ್‌ ಪ್ರೊಡಕ್ಷನ್‌ ಸಂಸ್ಥೆ ನಿರ್ಮಾಣ ಮಾಡಿದೆ. ಅನಿಶ್‌ ತೇಜೇಶ್ವರ್‌, ನಿಶ್ವಿಕಾ ನಾಯ್ಡು ನಾಯನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜಿಸಿದ್ದಾರೆ. ವಾಸು ಪಕ್ಕಾ ಕಮರ್ಷಿಯಲ್‌ ಚಿತ್ರದ ಟ್ರೈಲರ್‌ನ ರಕ್ಷಿತ್‌ ಶೆಟ್ಟಿ, ಲಾಂಚ್‌ ಮಾಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com