ಇದೆ ತಿಂಗಳು 28 ಕ್ಕೆ ಉಡುಂಬಾ ನ ಆರ್ಭಟ ಶುರು

Published on

247 Views

ಇದೆ ತಿಂಗಳು 28 ಕ್ಕೆ #ಉಡುಂಬಾ ನ ಆರ್ಭಟ ಶುರು

#ಶಿವರಾಜ್ ಎಂಬುವವರು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ #ಹನುಮಂತ_ರಾವ್ ಹಾಗು #ವೆಂಕಟ್_ರೆಡ್ಡಿ ನಿರ್ಮಾಣ ಮಾಡಿದ್ದಾರೆ.

ಗೊಳ್ಳಿಹಟ್ಟಿ ಖ್ಯಾತಿಯ ಪವನ್ಶೌ ರ್ಯ ಮಾಸ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರ ಇದೆ 28ಕ್ಕೆ ಅದ್ದೂರಿಯಾಗಿ ಬಿಡುಗಡೆ ಆಗಲಿದೆ. ನೋಡಿ ಸಪೋರ್ಟ್ ಮಾಡಿ

Copyright ©2026 . All Rights Reserved. privacy | terms Whatsapp: 9538193653 Email: hello@flixoye.com