ಜೂನ್ 14ರಿಂದ ತೆರೆಗೆ ಉಪೇಂದ್ರ ಅಭಿನಯದ ಐ ಲವ್ ಯು

Published on

394 Views

ಆರ್.ಚಂದ್ರು ಚಂದ್ರು ಮತ್ತು ರಿಯಲ್ ಸ್ಟಾರ್ ಉಪೇಂದ್ರ ಕಾಂಬಿನೇಷನ್ ನ ಐ ಲವ್ ಯು ಚಿತ್ರವು ಜೂನ್ 14ರಿಂದ ತೆರೆಕಾಣಲಿದೆ. ಉಪೇಂದ್ರ ಅವರಿಗೆ ಜೋಡಿಯಾಗಿ ರಚಿತಾರಾಮ್ ನಟಿಸಿದ್ದು ಚಿತ್ರವು ಸಿನಿಪ್ರಿಯರಲ್ಲಿ ನಿರೀಕ್ಷೆ ಹುಟ್ಟುಹಾಕಿದೆ. ಚಂದ್ರು ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಡಾ.ಕಿರಣ್ ತೋಟಂಬ್ಯಾಲೆ ಹಾಗೂ ಇಂದ್ರ ಅವರು ಅವರು
ಸಂಗೀತ ಸಂಯೋಜನೆ ಮಾಡಿದ್ದಾರೆ‌. ಸುಜ್ಞಾನ್ ಅವರ ಛಾಯಾಗ್ರಹಣ, ದೀಪು.ಎಸ್.ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ಚಿತ್ರವು ಸದ್ಯದಲ್ಲೇ ತೆರೆಗೆ ಬರಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com