ಐ ಲವ್ ಯು ಹೇಳಿದ್ದು ತಪ್ಪೆಂದಿದ್ದ ರಚಿತಾ ರಾಮ್‍ಗೆ ಉಪ್ಪಿ ಚಾಟಿ ಏಟು

Published on

331 Views

ಐ ಲವ್ ಯು ಹೇಳಿದ್ದು ತಪ್ಪೆಂದಿದ್ದ ರಚಿತಾ ರಾಮ್‍ಗೆ ಉಪ್ಪಿ ಚಾಟಿ ಏಟು
ನಾನು ಮತ್ತೆ ಯಾವತ್ತು ಈ ರೀತಿಯ ಪಾತ್ರ ಮಾಡಲ್ಲ ಎಂದು ಗುಳಿಕೆನ್ನೆ ಹುಡುಗಿ ರಚಿತಾ ರಾಮ್ ಶಪಥ ಮಾಡಿದ್ದರು. ರಚಿತಾ ರಾಮ್ ಅವರ ಈ ನಿರ್ಧಾರಕ್ಕೆ ನಟ ಉಪೇಂದ್ರ ಫಸ್ಟ್ ಟೈಮ್ ರಿಯಾಕ್ಟ್ ಮಾಡಿದ್ದಾರೆ. ಬಲವಂತವಾಗಿ ಆ್ಯಕ್ಟ್ ಮಾಡಿಸೋಕ್ಕೆ ಆಗುತ್ತಾ? ಸುಮಾರು ಸಿನಿಮಾಗಳಲ್ಲಿ ನಟಿಸಿರುವ ರಚಿತಾ ಈ ರೀತಿ ಹೇಳೋದು ಸರಿನಾ ಎಂದು ಪ್ರಶ್ನೆ ಮಾಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com