ಬಿಗ್ ಬಾಸ್ ಸಂಜನಾ “ಸಕ್ಕುಬಾಯಿ” ಯಾಗಿ ಪಡ್ಡೆ ಹೈಕಳ ನಿದ್ದೆ ಕದ್ದ ಹಾಡು

Published on

524 Views

ಗೂಳಿಹಟ್ಟಿ ಪವನ್ ನಾಯಕನಾಗಿ ನಟಿಸಿರುವ ಬಹುನಿರೀಕ್ಷೀತ ಉಡುಂಬಾ ಚಿತ್ರದಲ್ಲಿ ಬಿಗ್ ಬಾಸ್ ಬಿಗ್ ಬಾಸ್ ಮೂಲಕ ಕನ್ನಡದ ಮನೆಮನೆ ಮಾತಾದ ಸಂಜನಾ ಸಕ್ಕುಬಾಯಿ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ‌. ಪಡ್ಡೆ ಹೈಕಳ ನಿದ್ದೆಕೆಡಿಸುವ ಈ ಗೀತೆಯನ್ನು ನೀವು ಒಮ್ಮೆ ನೋಡಿ

Copyright ©2026 . All Rights Reserved. privacy | terms Whatsapp: 9538193653 Email: hello@flixoye.com