ಈ ವಾರ ತೆರೆಗೆ ಬರಲಿವೆ ಎರಡು ಹೊಸ ಸಿನಿಮಾಗಳು

Published on

335 Views

ಪ್ರತಿವಾರದಂತೆ ಈ ವಾರವೂ ಸಹ ಮೂರ್ನಾಲ್ಕು ಚಿತ್ರಗಳು ತೆರೆ ಕಾಣಬೇಕಾಗಿತ್ತು. ಆದರೆ ಕೆಲ ಅನಿವಾರ್ಯ ಕಾರಣಗಳಿಂದ ಎರಡು ಚಿತ್ರಗಳು ಮಾತ್ರ ತೆರೆ ಕಾಣುತ್ತಿವೆ. ಶತಾಯ ಗತಾಯ,ಶಿವು ಪಾರು ಈ ಎರಡೂ ಚಿತ್ರಗಳೂ ಸಹ ಹೊಸಬರದ್ದು ಆದರೆ ಇವರೊಂದಿಗೆ ಹಳಬರಾದ ನವರಸ ನಾಯಕ ಜಗ್ಗೇಶ್ ಅವರ ನೀರ್ದೋಸೆ ಸಹ ಮರು ಬಿಡುಗಡೆ ಕಾಣುತ್ತಿರುವುದು ವಿಶೇಷ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com