ಕುಡಿದ ಮತ್ತಿನಲ್ಲಿ ಪಬ್ ಸಿಬ್ಬಂದಿ ಮೇಲೆ‌ ಹಲ್ಲೆ ಮಾಡಿದ ಸುನಾಮಿ‌ ಕಿಟ್ಟಿ

Published on

563 Views


ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡಿರುವ ಸುನಾಮಿ ಕಿಟ್ಟಿ ಈ ಹಿಂದೆ ಕಿಡ್ನಪ್ ಕೇಸ್ ನಲ್ಲಿ ಜ್ಞಾನ ಭಾರತಿ ಠಾಣೆಯಲ್ಲಿ ಆರೆಸ್ಟ್ ಆಗಿದ್ದರು. ಈಗ ಪುನಃ ತನ್ನ ಪುಂಡಾಟವನ್ನು ಮುಂದುವರಿಸಿರುವ ಕಿಟ್ಟಿ, ನಗರದ ಪ್ರತಿಷ್ಠಿತ ಒರಾಯನ್ ಮಾಲ್ ಹೈ ಲಾಂಚ್ ಪಬ್ ನಲ್ಲಿ ಸ್ನೇಹಿತರ ಜೊತೆ ಮದ್ಯಪಾನ ಮಾಡಲು ಬಂದಿದ್ದ ಕಿಟ್ಟಿ ಕುಡಿದ ಮತ್ತಿನಲ್ಲಿ ಗೂಂಡಾಗಿರಿ ನಡೆಸಿ, ಸಿಗರೇಟ್ ವಿಷಯವಾಗಿ ಪಬ್ ಸಿಬ್ಬಂದಿಯ ಜೊತೆ ಗಲಾಟೆ ಮಾಡಿ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com