ಅಯೋಗ್ಯ ಮಹೇಶ್ ನಿರ್ದೇಶನದ ಹೊಸ ಚಿತ್ರದ ಶೀರ್ಷಿಕೆ ಶ್ರೀ ಮುರಳಿ ಹುಟ್ಟು ಹಬ್ಬದಂದು ಬಿಡುಗಡೆಯಾಗಲಿದೆ

Published on

321 Views

ಈ ವರ್ಷ ತೆರೆಕಂಡು ಶತದಿನ ಆಚರಿಸಿದ ಅಯೋಗ್ಯ ಚಿತ್ರದ ನಂತರ
ಮಹೇಶ್ ಕುಮಾರ್ ಶ್ರೀಮುರಳಿ ನಾಯಕನಾಗಿ ನಟಿಸಲಿರುವ
ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು ಈ ತಿಂಗಳ 17ಕ್ಕೆ ಚಿತ್ರದ ಟೈಟಲ್
ಹಾಗೂ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಲಿದೆ.‌ 17ಕ್ಕೆ ಮುರುಳಿ ಅವರ ಹುಟ್ಟು ಹಬ್ಬದ ವಿಶೇಷ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com