ಪುಟಾಣಿಗಳ ಪವರ್ ಎಷ್ಟು ಅಂತ ತೋರಿಸಕ್ಕೆ ಬರ್ತಯಿದ್ದಾರೆ #ಪುಟಾಣಿ_ಪವರ್

Published on

315 Views

ಪುಟಾಣಿಗಳ ಪವರ್ ಎಷ್ಟು ಅಂತ ತೋರಿಸಕ್ಕೆ ಬರ್ತಯಿದ್ದಾರೆ ಪುಟಾಣಿ_ಪವರ್ ಚಿತ್ರತಂಡ #ಎಂ_ಗಜೇಂದ್ರ ಅವರು ನಿರ್ದೇಶನ ಮಾಡಿದ್ದು ರಾಜ್_ಶೇಖರ್ ಎಂಬುವವರು ನಿರ್ಮಾಣ ಮಾಡಿದ್ದಾರೆ. ತುಳಸಿರಾಮ್_ರಾಜ್ ಅವರ ವಿಭಿನ್ನ ಶೈಲಿಯಲ್ಲಿ ಡಿಸೈನ್ ಮಾಡಿರುವ #ಪೋಸ್ಟರ್ಸ್ ಗಳಿಂದಾನೆ ತುಂಬಾ ಕುತೂಹಲ ಮೂಡಿಸಿದ್ದು ಬಾರಿ ನಿರೀಕ್ಷೆ ಹುಟ್ಟಿಸಿದೆ ಪುಟಾಣಿ ಪವರ್ ಚಿತ್ರ.

ಅತಿ ಶೀಘ್ರದಲ್ಲೇ ಬಿಡುಗಡೆ ಆಗಲಿದೆ ನೋಡಿ #ಸಪೋರ್ಟ್ ಮಾಡಿ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com