Tamas -ತಮಸ್ – Kannada Short Film

Published on

327 Views

`Tamas ತಮಸ್ ‘ is an experimental movie , creating awareness about rape victims. Questioning the evil side of the dark society.Every scene in the movie is based on true incidents.

ತಮಸ್… ಇದೊಂದು ಅತ್ಯದ್ಭುತ ಪ್ರಯತ್ನ… ಅತ್ಯಾಚಾರ ಎಂಬ ಸಾಮಾಜಿಕ ಪಿಡುಗು ಈ ಸಮಾಜವನ್ನು ಹೇಗೆ ಜರ್ಜರಿತವಾಗಿಸಿದೆ ಎಂಬುದನ್ನು ಅದ್ಭುತ ಉದಾಹರಣೆಗಳ ಮೂಲಕ ನಿಮ್ಮೆದುರು ಇಡೋ ಪ್ರಯತ್ನ ಇದು… ನೋಡಿ, ಹೆಚ್ಚು ಜನರಿಗೆ ತಲುಪಿಸಿ…ಸಮಾಜಕ್ಕೆ ಒಂದು ಸಂದೇಶ ತಲುಪಿಸುವಲ್ಲಿ ಕೈ ಜೋಡಿಸಿ…

Copyright ©2026 . All Rights Reserved. privacy | terms Whatsapp: 9538193653 Email: hello@flixoye.com