ಬಿಗ್ ಬಾಸ್ ಸೆಲಬ್ರಿಟಿ, ಇಂಡಿಯನ್ ರಿಯಾಲಿಟಿ ಶೋ ವಿನ್ನರ್ ಸುನಾಮಿ ಕಿಟ್ಟಿ ಅರೆಸ್ಟ್!

Published on

2396 Views

ಬಿಗ್ ಬಾಸ್ ಸೆಲಬ್ರಿಟಿ, ಇಂಡಿಯನ್ ರಿಯಾಲಿಟಿ ಶೋ ವಿನ್ನರ್ ಸುನಾಮಿ ಕಿಟ್ಟಿ ಅರೆಸ್ಟ್!

ಸುನಾಮಿ ಕಿಟ್ಟಿಯನ್ನು ಜ್ಞಾನಭಾರತಿ ಠಾಣೆ ಪೊಲೀಸ್ರು ಬಂಧಿಸಿದ್ದಾರೆ. ಬಾರ್ ಸಪ್ಲೇಯರ್ ಗಿರೀಶ್ ಎಂಬಾತನನ್ನು ಕಿಡ್ನಾಪ್ ಮಾಡಿ ಕೊಲೆ ಬೆದರಿಕೆ ಆರೋಪದಡಿಯಲ್ಲಿ ಕಿಟ್ಟಿ ಮತ್ತು ಆತನ ಗ್ಯಾಂಗ್‌ನ ಸದಸ್ಯರಾದ ಸಂತೋಷ್ ಅಲಿಯಾಸ್‌ ತುಪ್ಪ, ಅರ್ಜುನ್‌ ಅಲಿಯಾಸ್‌ ಮುತ್ತಪ್ಪ ಹಾಗೂ ಯೋಗೇಶ್‌ರನ್ನ ಪೊಲೀಸರು ಬಂಧಿಸಿದ್ದಾರೆ. ಕಳೆದ ಫೆಬ್ರವರಿ 28 ರಂದು ಕಿಟ್ಟಿ ಮತ್ತು ಆತನ ಗ್ಯಾಂಗ್ ಮರಿಯಪ್ಪನಪಾಳ್ಯದ ಕುಟೀರಪಾರ್ಕ್ ಲ್ಯಾಂಡ್ ಬಾರ್ ಆಂಡ್ ರೆಸ್ಟೋರೆಂಟ್ ಸಪ್ಲೇಯರ್ ಗಿರೀಶ್‌ನನ್ನು ಕಿಡ್ನಾಪ್ ಮಾಡಿದ್ದರು. ಬಳಿಕ ಆತನನ್ನು ಕರೆದೊಯ್ದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದ ಅರೋಪಡಿಯಲ್ಲಿ ಪೊಲೀಸ್ರು ಐಪಿಸಿ ಸೆಕ್ಷನ್ 323, 307, 363, 397 ಮತ್ತು 506 ಅಡಿಯಲ್ಲಿ ಕೇಸ್ ದಾಖಲಿಸಿ ಅರೇಸ್ಟ್ ಮಾಡಿ ವಿಚಾರಣೆ ನಡೆಸಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com