ಸುಕ್ಕಾ ಸೂರಿ ಅಭಿಷೇಕ್ ಅಂಬರೀಷ್ ಕಾಂಬಿನೇಶನ್ ಬ್ಯಾಡ್ ಮ್ಯಾನರ್ಸ್ ಮುಹೂರ್ತ

Published on

455 Views

ಬಹು ನಿರೀಕ್ಷಿತ ಸುಕ್ಕಾ ಸೂರಿ ನಿರ್ದೇಶನದ ಔಟ್ ಅಂಟ್ ಕಮರ್ಷಿಯಲ್ ಎಂಟರ್ಟೈನ್ಮೆಂಟ್ ಬ್ಯಾಡ್ ಮ್ಯಾನರ್ಸ್ ಮೂಹುರ್ತದಲ್ಲಿ ನಶಯಕ ಅಂಬಿಶೇಕ್ ಅಂಬರೀಷ್, ತಾಯಿ ಸುಮಲತಾ, ನಿರ್ದೇಶಕ ಸೂರಿ, ನಿರ್ಮಾಪಕ ಕೆ.ಎಂ ಸುಧೀರ್ , ಛಾಯಾಗ್ರಹಕ ಶೇಖರ್, ಸಂಭಾಷಣೆಕಾರ ಮಾಸ್ತಿ ಉಪಸ್ಥಿತಿಯಲ್ಲಿ,ಇಂದು ಬೆಳ್ಳಿಗ್ಗೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಿತ್ರತಂಡ ಪೂಜೆ ನೆರವೇರಿಸಿದ. ಮಗನ ಎರಡನೇ ಚಿತ್ರಕ್ಕೆ ಕ್ಲಯಾಪ್ ಮಾಡಿ ವಿಶ್ ಮಾಡಿದ ಸುಮಲತಾ ಅಂಬರೀಶ್. ಈ ಸಂದರ್ಭದಲ್ಲಿ ಚಿತ್ರತಂಡಕ್ಕೆ ನಿರ್ಮಾಪಕ ‌ಕೆಪಿ ಶ್ರೀಕಾಂತ್ , ನಿರ್ದೇಶಕ ವಿಜಯ್ ಪ್ರಕಾಶ್ ಆಗಮಿಸಿ ಶುಭಹಾರೈಸಿದ್ರು.


ರೆಬೆಲ್‌ಸ್ಟಾರ್ ಜನ್ಮ ಸ್ಥಳದಲ್ಲಿ ಮೊದಲ ದಿನದ ಶೂಟಿಂಗ್ ಶುರುವಾಗಿದೆ‌. ಮಂಡ್ಯದಲ್ಲಿ ಚಿತ್ರದ ಮೊದಲದಿನದ ಶೂಟಿಂಗ್ .
ಮಂಡ್ಯದ ಶುಗರ್ ಫ್ಯಾಕ್ಟರಿಯಲ್ಲಿ ಹಾಕಲಾಗಿರೋ ರಗಡ್ ಸೆಟ್ ನಲ್ಲಿ ಬ್ಯಾಡ್ ಮ್ಯಾನರ್ಸ್ ಚಿತ್ರದ ಚಿತ್ರೀಕರಣ ಶುರುವಾಗಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com