ಡಾರ್ಲಿಂಗ್ ಪ್ರಭಾಸ್ ಜೀವನದಲ್ಲಿ ತುಂಬಾ ವಿಶೇಷವಾದ ವ್ಯಕ್ತಿಯ ಎಂಟ್ರಿ- ಇವರೇ ಆ ವ್ಯಕ್ತಿ

Published on

657 Views

ಡಾರ್ಲಿಂಗ್‌ ಪ್ರಭಾಸ್‌ ಜೀವನಕ್ಕೆ ಒಬ್ಬರು ವಿಶೇಷವಾದ ವ್ಯಕ್ತಿ ಎಂಟ್ರಿ ಕೊಡಲಿದ್ದಾರೆ. ಪ್ರಭಾಸ್ ತಮ್ಮ Instagram ನಲ್ಲಿ “ವಿಶೇಷ ವ್ಯಕ್ತಿಯೊಬ್ಬರು ನಮ್ಮ ಜೀವನವನ್ನು ಪ್ರವೇಶಿಸಲಿದ್ದಾರೆ” ಎಂದು ಪೋಸ್ಟ್ ಮಾಡಿದ್ದಾರೆ, ಇದು ಭಾರತದಾದ್ಯಂತ ಸಾಮಾಜಿಕ ಮಾಧ್ಯಮ ಮತ್ತು ಟಿವಿ ಸುದ್ದಿ ವಾಹಿನಿಗಳನ್ನು ಅಲ್ಲಾಡಿಸಿದೆ!

ಈ ಒಂದು ಪೋಸ್ಟ್‌ ಸಾಮಾಜಿಕ ಮಾಧ್ಯಮದಲ್ಲಿ ಬಹಳ ಕುತೂಹಲ ಕೆರಳಿಸಿದೆ. ಪ್ರಭಾಸ್‌ ಜೀವನದಲ್ಲಿ ಯಾವ ವಿಶೇಷ ವ್ಯಕ್ತಿ ಬರಬಹುದು ಎಂದು ಅವರ ಫ್ಯಾನ್ಸ್’ಗಳು ಕಾತರದಿಂದ ಕಾಯುತ್ತಿದ್ದಾರೆ.

ನಟ ಪ್ರಭಾಸ್ ಸಾಂದರ್ಭಿಕ ಚಿತ್ರ

ಆದರೆ, ಪ್ರಭಾಸ್ ಮಾಡಿರುವ ಈ ಪೋಸ್ಟ್ ಮದುವೆ ಘೋಷಣೆಯಾಗುತ್ತೋ ಅಥವಾ ಸಿನಿಮಾ ಪ್ರಚಾರವೋ ಕಾದು ನೋಡಬೇಕಿದೆ.

ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ flixoye.com ನ್ನು ಫಾಲೋ ಮಾಡಿ.

 

Copyright ©2026 . All Rights Reserved. privacy | terms Whatsapp: 9538193653 Email: hello@flixoye.com