ಸ. ಹಿ. ಪ್ರಾ. ಶಾಲೆ ಕಾಸರಗೋಡು – ಕೊಡುಗೆ ರಾಮಣ್ಣ ರೈ ಇಂದಿನಿಂದ

Published on

351 Views

ಸ. ಹಿ. ಪ್ರಾ. ಶಾಲೆ ಕಾಸರಗೋಡು – ಕೊಡುಗೆ ರಾಮಣ್ಣ ರೈ,
ನಿಸ್ಸಂಶಯವಾಗಿ ಇದು ಈ ವರ್ಷದ ಅತ್ಯುತ್ತಮ ಸಿನಿಮಾಗಳಲ್ಲೊಂದು! ಕತೆ, ನಿರ್ದೇಶನ, ಪಾತ್ರ, ಅಭಿನಯ, ಸಂಗೀತ, ಕ್ಯಾಮೆರಾ ಕೆಲಸ ಎಲ್ಲವೂ ಮೇಲ್ಪಂಕ್ತಿಯಲ್ಲಿದೆ 👌ನಿನ್ನೆ ಪ್ರೀಮಿಯರ್ ಶೋ ನೋಡಿದವರೆಲ್ಲ ಹಾಡಿ ಹೊಗಳುತ್ತಿದ್ದಾರೆ. ಇನ್ನೇಕೆ ತಡ, ಬುಕ್ ಮಾಡಿ ಟಿಕೆಟ್ಟು 😍

ದಯವಿಟ್ಟು ಸಿನಿಮಾ ನೋಡಿದವರು ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ .

Copyright ©2026 . All Rights Reserved. privacy | terms Whatsapp: 9538193653 Email: hello@flixoye.com