ಮತ್ತೆ ಒಂದಾದ ಶಿವರಾಜ್ ಕುಮಾರ್ ಹಾಗೂ ಡಾಲಿ ಧನಂಜಯ್

ಶಿವರಾಜ್ ಕುಮಾರ್ ಹಾಗೂ ಡಾಲಿ ಧನಂಜಯ್ ‘ಟಗರು’ ಸಿನಿಮಾದ ನಂತರ ಮತ್ತೆ ಪುನಃ ಒಂದಾಗಿದ್ದಾರೆ. ಇವರಿಬ್ಬರ ಜೊತೆ ಪೃಥ್ವಿ ಅಂಬರ್ ಸಹ ಇರಲಿದ್ದಾರೆ. ಶಿವರಾಜ್ ಕುಮಾರ್ ಅಭಿನಯದ 123 ನೇ ಈ ಸಿನಿಮಾನಕ್ಕೆ ‘ಶಿವಪ್ಪ’ ಎಂಬ ಮಾಸ್ ಹೆಸರಿಡಲಾಗಿದೆ. ತಮಿಳಿನ ವಿಜಯ್ ಮಿಲ್ಟನ್ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಥೆ, ಲೊಕೇಶನ್, ಪಾತ್ರವರ್ಗ ಎಲ್ಲ ಓಕೆ ಆಗಿದ್ದು, ಇದೇ ತಿಂಗಳ 23 ರಿಂದ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ.