ಚಿತ್ರರಂಗಕ್ಕೆ ಕಾಲಿಟ್ಟ ಶಶಿಕುಮಾರ್ ಮಗ ಆದಿತ್ಯ

Published on

262 Views

90ರ ದಶಕದಲ್ಲಿ ಶಶಿಕುಮಾರ್ ಸ್ಟಾರ್ ನಟನಾಗಿ ಮಿಂಚಿದ್ದರು. ಈಗ ಶಶಿಕುಮಾರ್ ರವರ ಮಗ ಆದಿತ್ಯ ಶಶಿಕುಮಾರ್ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ನಟನೆಗೆ‌ ಬೇಕಾದ ತಯಾರಿ ಮಾಡಿಕೊಂಡಿರುವ ಆದಿತ್ಯ ಶಶಿಕುಮಾರ್ ತೆರೆಯ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಆದಿತ್ಯ ಶಶಿಕುಮಾರ್ ಗೆ 23ವರ್ಷ. ಡ್ಯಾನ್ಸ್ ,ಫೈಟ್ ಜೊತೆಗೆ ನಟನೆಯನ್ನು ಕರಗತ ಮಾಡಿಕೊಂಡು ಹೀರೋ ಆಗಿ ಮಿಂಚುವ ಕನಸು ಹೊಂದಿದ್ದಾರೆ. ಇವರ ಮೊದಲ‌ ಚಿತ್ರ ಇದೆ ತಿಂಗಳಿನಲ್ಲಿ‌ ಸೆಟ್ಟೇರಿಲಿದ್ದು, ಚಿತ್ರವನ್ನು ಸಿದ್ದಾರ್ಥ ಮರುದೇಪ ನಿರ್ದೇಶನ ಮಾಡುತ್ತಿದ್ದಾರೆ. ಆದಿತ್ಯ ಶಶಿಕುಮಾರ್ ಗೆ ನಾಯಕಿಯಾಗಿ ರವಿಚಂದ್ರನ್ ರವರ ‘ ಅಪೂರ್ವ’ ಚಿತ್ರದಲ್ಲಿ ನಟಿಸಿದ ಅಪೂರ್ವ ಈ ಚಿತ್ರದಲ್ಲಿ ಆದಿತ್ಯ ಶಶಿಕುಮಾರ್ ಗೆ ಜೊತೆಯಾಗಲಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com