ತರುಣ್ ಸುಧೀರ್‌ ಹಾಗೂ‌ ಶರಣ್ ಮತ್ತೆ ಒಂದಾಗುತ್ತಿದ್ದಾರೆ

Published on

772 Views

ತರುಣ್ ಸುಧೀರ್ ಹಾಗೂ ನಟ ಶರಣ್ ಕಾಂಬಿನೇಷನ್‌ನಲ್ಲಿ‌ ಬಂದ ಸಿನಿಮಾಗಳು ಬಾಕ್ಸ್‌ ಆಫೀಸ್ ನಲ್ಲಿ ದೊಡ್ಡ‌ ಮಟ್ಟದಲ್ಲಿ ಯಶಸ್ಸು ಕಂಡಿದೆ. ಈಗ ಇಬ್ಬರು ಸೇರಿ ಚಿತ್ರವೊಂದನ್ನು ನಿರ್ಮಾಣ ಮಾಡಲು‌ ಮುಂದಾಗಿದ್ದಾರೆ. ಶರಣ್ ಲಡ್ಡು ಸಿನಿಮಾ ಹೌಸ್ ಬ್ಯಾನರ್ ಹಾಗೂ ತರುಣ್ ಕ್ರಿಯೇಟಿವ್ಸ್ ಬ್ಯಾನರ್ ನಲ್ಲಿ ಹೊಸ ಸಿನಿಮಾ ಸಜ್ಜಾಗಲಿದೆ. ಈ ಚಿತ್ರಕ್ಕೆ ಜಡೇಶ್‌ ಕುಮಾರ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

ತರುಣ್ ಸುಧೀರ್ ಹಾಗೂ ನಟ ಶರಣ್

ಗಾಯಕ ನವೀನ್ ಸಜ್ಜು ಈಗ ‘ಮುತ್ತು’..!!!

ಇದೇ ತಿಂಗಳು 21 ರಂದು ಟೈಟಲ್ ರಿವೀಲ್ ಮಾಡುವ ಕಾತುರದಲ್ಲಿದೆ ಚಿತ್ರತಂಡ. ಜಡೇಶ್ ಕುಮಾರ್ “ಜಂಟಲ್ ಮ್ಯಾನ್” ಸಿನಿಮಾದ ಮೂಲಕ ಭರವಸೆ ಹುಟ್ಟಿಸಿದ ನಿರ್ದೇಶಕ. ಶರಣ್ ಈಗ ಸಿಂಪಲ್ ಸುನಿ‌ ನಿರ್ದೇಶನದ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ‘ಅವತಾರ ಪುರುಷ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com