ಫ್ಯಾಶನ್ ಲೋಕದಲ್ಲಿ ಶಾನ್ವಿ

Published on

882 Views

ಬಣ್ಣದ ಲೋಕದಲ್ಲಿ ಮಿಂಚಿದ ಶಾನ್ವಿ , ಇದೀಗ ಫ್ಯಾಶನ್ ಲೋಕದಲ್ಲಿ ಮಿಂಚಲು ತಯಾರಾಗಿದ್ದಾರೆ. ತನ್ನ ಸ್ನೇಹಿತೆ ನಿಶಾರ ಜೊತೆ ಸೇರಿ ‘ ಮನಃ ಕೌಚರ್’ ಎನ್ನುವ ಫ್ಯಾಶನ್ ಸಂಸ್ಥೆಯನ್ನು ಆರಂಭಿಸಿದ್ದಾರೆ. ‘ ‘ ಮನಃ ಕೌಚರ್’ ನಲ್ಲಿ ಶಾನ್ವಿ ಹಾಗೂ ನಿಶಾ ಡಿಸೈನ್ ಮಾಡಿರುವಂತಹ‌ ಉಡುಪುಗಳು ಸದ್ಯದಲ್ಲೇ ಮಾರುಕಟ್ಟೆ ಗೆ ಬರಲಿದೆ. ಇನ್ನು ಕೆಲವೇ ದಿನಗಳಲ್ಲಿ ‘ ಮನಃ ಕೌಚರ್’ ನ ಲೋಗೋ ಕೂಡ ಅನಾವರಣಗೊಳ್ಳಲಿದೆ. ‘ ಮನಃ ಕೌಚರ್’ ನ ಕರ್ನಾಟಕ ದಲ್ಲೇ ಆರಂಭ ಮಾಡಬೇಕೆಂಬ ಶಾನ್ವಿ‌ ಕನಸಿಗೆ ಸ್ಯಾಂಡಲ್ ವುಡ್ ತಾರೆಯರು, ಸ್ನೇಹಿತರು, ಅಭಿಮಾನಿಗಳು ಶುಭಕೋರಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com