ಬಜಾರ್ ನಲ್ಲಿ ಸದ್ದು ಮಾಡಿದ “ಧನವೀರ್” ನ ಎರಡನೇ ಚಿತ್ರ…?

Published on

487 Views

ಸಿಂಪಲ್ ಸುನಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಬಜಾರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ನಾಯಕನಾಗಿ ಪಾದಾರ್ಪಣೆ ಮಾಡಿದ
ಧನವೀರ್ ಮೊದಲ ಚಿತ್ರದಲ್ಲಿಯೇ ಭರವಸೆ ಮೂಡಿಸಿ ಗೆಲುವು ಪಡೆದಿದ್ದರು.

ಆ ಗೆಲುವಿನ ನಂತರ ಈಗ ಮತ್ತೊಂದು ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ. ಈ ಚಿತ್ರಕ್ಕೆ ಬಹದ್ದೂರ್ ಚೇತನ್ ಅವರು ಕಥೆ ಚಿತ್ರಕಥೆ
ಸಂಭಾಷಣೆ ಬರೆಯಲಿದ್ದಾರೆ. ಭರಾಟೆ ಚಿತ್ರವನ್ನು ನಿರ್ಮಾಣ ಮಾಡಿರುವ ಸುಪ್ರಿತ್ ಅವರೇ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಇನ್ನುಳಿದಂತೆ ಚಿತ್ರದ
ನಿರ್ದೇಶಕರು ಹಾಗೂ ಉಳಿದ ತಂತ್ರಜ್ಞರ ವಿವರಗಳನ್ನು ಸದ್ಯದಲ್ಲೇ ತಿಳಿಸಲಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com