ಬರ್ತಾ ಇದೆ‘ಸರ್ವಂ’ ಪ್ರೇಮಮಯಂ..

Published on

294 Views

ಇತ್ತಿಚೆಗೆ ಚಂದನವನಕ್ಕೆ ಹೊಸಬರು ಹೊಸ ಹೊಸ ಆಲೋಚನೆಗಳೊಂದಿಗೆ ಬರುತ್ತಿದ್ದಾರೆ. ಇದೀಗ ಇಲ್ಲೊಂದು ತಂಡ “ಧರ್ಮ ಕಾಯುತ್ತೆ, ಕರ್ಮ ಸಾಯಿಸುತ್ತೆ” ಅಂತ ಹೇಳುವ ಹಿರಿಯರ ನುಡಿಯನ್ನು ಹಾಗೂ ಆಶಯವನ್ನು ಇಟ್ಟುಕೊಂಡು ಸರ್ವಂ ಎಂಬ ಚಿತ್ರ ಮಾಡುತ್ತಿದೆ ಹೊಸಬರ ತಂಡ.ಇತ್ತಿಚೆಗಷ್ಟೇ ಮುಹೂರ್ತ ಆಚರಿಸಿಕೊಂಡ ಸರ್ವಂ ಚಿತ್ರತಂಡದಲ್ಲಿ ಕಾಣ ಸಿಗುವುದು ಬಹುತೇಕ ಹೊಸಬರೇ, ಸ್ವಾಮಿ ರಾಮ್ ದೇವರಮನೆ ಎಂಬ ನವ ನಿರ್ದೇಶಕರು ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳುತ್ತಿದ್ದು, ಎಂ. ರವಿಕುಮಾರ್ ಬಂಡವಾಳ ಹಾಕಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com