ಸಂಜೀವ ಇದೇ ಶುಕ್ರವಾರ ಬಿಡುಗಡೆ

Published on

385 Views

ಈ ವರ್ಷದ ಹೊಸ ಪ್ರಯತ್ನದ ಚಿತ್ರವೆಂಬಂತೆ ಗುರುತಿಸಿಕೊಂಡಿರುವ ಸಂಜೀವ ಚಿತ್ರ ಬಿಡುಗಡೆ ಆಗುತ್ತಿದೆ. `ಸಂಜೀವ’ ನನ್ ಜೀವ ಚಿತ್ರ ಶ್ರೀ ಪಂಚಮಿ ಸಿನೆ ಕ್ರಿಯೇಷನ್ಸ್ ಅಡಿಯಲ್ಲಿ ತಯಾರಾಗಿದೆ. ಚಿತ್ರದ ನಿರ್ಮಾಪಕರು ಎಸ್ ಮೋಹನ್ ಹಾಗೂ ಎನ್ ವಿ ರಮೇಶ್. ಎನ್ ಆರ್ ರಾಕೇಶ್ ಸಹ ನಿರ್ಮಾಪಕರು, ಚಂದ್ರು ಕಾರ್ಯಕಾರಿ ನಿರ್ಮಾಪಕರು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com