‘ರೌಡಿ ರಾಥೋರ್ 2’ ಚಿತ್ರಕ್ಕೆ ಸಂಜಯ್ ಲೀಲಾ ಬನ್ಸಾಲಿ ನಿರ್ಮಾಪಕರು !

Published on

277 Views

sanjay leela bansali producers for rowdy rathore-2
ಪ್ಯಾಡ್ ಮನ್ ಹಾಗೂ ಪದ್ಮಾವತ್ ಚಿತ್ರ ಈ ಬಾರಿ ಬಾಕ್ಸ್ ಆಫೀಸ್ ನಲ್ಲಿ ಪರಸ್ಪರ ಜೊತೆಯಾಗಿ ಬಿಡುಗಡೆಯಾಗಿ ನಿರ್ಮಾಪಕರಲ್ಲಿ ಆತಂಕವನ್ನು ಉಂಟು ಮಾಡಿತ್ತು. ಆದರೆ ಪ್ಯಾಡ್ ಮನ್ ಹಾಗೂ ಪದ್ಮಾವತ್ ಎರಡೂ ಚಿತ್ರಗಳು ಕೂಡ ಸೂಪರ್ ಹಿಟ್ ಆಗಿ ಹಾಕಿದ ಬಂಡವಾಳಕ್ಕೆ ಕೊರತೆ ಇಲ್ಲ ಎಂಬಂತೆ ನಿರ್ಮಾಪಕರು ಜೇಬು ತುಂಬಿತ್ತು. ನಡುವೆ ಸಂಜಯ್ ಲೀಲಾ ಬನ್ಸಾಲಿ ಹಾಗೂ ಅಕ್ಷಯ್ ಕುಮಾರ್ ಇದೀಗ ಮತ್ತೆ ಒಂದಾಗಲಿದ್ದಾರೆ. 2012 ರಲ್ಲಿ ಬಿಡುಗಡೆಯಾದ ಸೂಪರ್ ಹಿಟ್ ಚಿತ್ರ ರೌಡಿ ರಾಥೋರ್ ಮೂಲಕ ಅಕ್ಷಯ್ ಹಾಗೂ ಬನ್ಸಾಲಿ ಜೊತೆಯಾಗಿ ಕೆಲಸ ಮಾಡಲಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com