ಸ್ಯಾಂಡಲ್ವುಡ್ ನಟಿ ಶುಭಾಪೂಂಜಾಗೆ ಕೂಡಿಬಂತು ಕಂಕಣ ಭಾಗ್ಯ…

Published on

397 Views

ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಶುಭಾಪೂಂಜಾ
ಕನ್ನಡದಲ್ಲಿ 20 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ.ಈಗ ಇದೇ ವರ್ಷ ಮದುವೆಗೆ ಸಿದ್ಧತೆಯನ್ನು ಕೂಡ ಮಾಡಿಕೊಂಡಿದ್ದಾರೆ.

‘ಜಾಕ್ಪಾಟ್’ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ಮೊಗ್ಗಿನ ಮನಸಿನ ಹುಡುಗಿ ಶುಭಾಪೂಂಜಾರವರ ಒಂದು ವರ್ಷದ ಪ್ರೀತಿಗೆ ಈಗ ಕಾಲ ಕೂಡಿ ಬಂದಿದೆ. ನಟಿ ಶುಭಾಪೂಂಜಾ ಮಂಗಳೂರು ಮೂಲದ ಹುಡುಗ ಸುಮಂತ್ ಮಹಾಬಲ ಜಯಕರ್ನಾಟಕ ಬೆಂಗಳೂರು ಸೌತ್ ವಿಂಗ್ ಪ್ರೆಸಿಡೆಂಟ್ ಹಾಗೂ ಬ್ಯುಸಿನೆಸ್ ಮ್ಯಾನ್ ಕೂಡ ಆಗಿರುವ ಸುಮಂತ್ ಮಹಾಬಲರ ಜೊತೆ ಹಸೆಮಣೆ ಏರಲು ಸಜ್ಹಾಗಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com