ಸಂಯುಕ್ತ ಹಾಟ್ ಫೋಟೊಗಳು..!

Published on

378 Views

ನಟಿ ಸಂಯುಕ್ತ ಹೆಗ್ಡೆ ಸದ್ಯ ಹಾಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಪಡ್ಡೆ ಹುಡುಗರ ನಿದ್ದೆ ಹಾಳು ಮಾಡಿದ್ದಾಳೆ. ತನ್ನ ಸೌಂಧರ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ‘ಬಿಚ್ಚಿಡುವ’ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದಾಳೆ.

ಸಂಯುಕ್ತ ಹರಿಬಿಟ್ಟ ಹಾಟ್ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದು ಫೇಸ್‌ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್ ಸೇರಿದಂತೆ ಸೋಷಲ್ ಮೀಡಿಯಾಗಳಲ್ಲಿ ಬ್ರೇಕ್ ಇಲ್ಲದೆ ಓಡಾಡುತ್ತಿವೆ.ಹಿಂದೊಮ್ಮೆಯೂ ಹೀಗೆಯೇ ಭಾಗಶಃ ಎದೆ ತೋರಿಸುವ ಹಾಟ್ ಫೋಟೋಗಳನ್ನು ಫೇಸ್‌ಬುಕ್‌ನ ತಮ್ಮದೇ ಅಕೌಂಟ್‌ನಲ್ಲಿ ಹಾಕಿಕೊಂಡು ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು ಸಂಯುಕ್ತ. ಈಗ ಮತ್ತೆ ಅಂತಹದ್ದೇ ಫೋಟೋಗಳನ್ನು ಹರಿಬಿಟ್ಟು ಪಡ್ಡೆ ಹೈಕಳನ್ನು ಕೆಣಕಿದ್ದಾಳೆ.

ಸಂಯುಕ್ತ ಏಕೆ ಹೀಗೆ ಮಾಡುತ್ತಿದ್ದಾರೆ ಎನ್ನುವುದಕ್ಕೆ ಕಾರಣ ಸರಿಯಾಗಿ ಸಿನಿಮಾ ಅವಕಾಶಗಳು ಸಿಗುತ್ತಿಲ್ಲ ಎಂಬುದು ಕೆಲವರ ವಾದ. ‘ತುರ್ತು ನಿರ್ಗಮನ’ ಹೆಸರಿನ ಚಿತ್ರವೊಂದನ್ನು ಬಿಟ್ಟರೆ ಅವರ ಕೈಯಲ್ಲೀಗ ಒಂದಕ್ಕಿಂತ ಹೆಚ್ಚು ಸಿನಿಮಾ ಇಲ್ಲ. ‘ಕಾಲೇಜು ಕುಮಾರ’ ಬಂದು ಹೋದ ನಂತರ, ತೆಲುಗಿನ ‘ಕಿರಿಕ್ ಪಾರ್ಟಿ’ಯಲ್ಲಿ ಕಿರಿಕ್ ಮಾಡಿ ವಾಪಸ್ ಬಂದು ಈಗ ಖಾಲಿ ಕೂತಿದ್ದಾರೆ ಎನ್ನಲಾಗಿದೆ. ಈ ಬಿಡುವಿನ ವೇಳೆಯಲ್ಲಿ ಫೋಟೋಶೂಟ್ ಮಾಡಿಸಿ ಹುಡುಗರ ಎದೆಗೆ ಕಿಚ್ಚು ಹಚ್ಚಿದ್ದಾಳೆ ಸಂಯುಕ್ತ. ಅವಳು ಹರಿಬಿಟ್ಟ ಈ ಬಿಸಿಬಿಸಿ ಫೋಟೋಗಳು ಇಲ್ಲಿವೆ ನೀವು ನೋಡಿ ಕಣ್ತುಂಬಿಕೊಳ್ಳಿ…

Copyright ©2026 . All Rights Reserved. privacy | terms Whatsapp: 9538193653 Email: hello@flixoye.com