ಬಹುನಿರೀಕ್ಷೀತ ರುಸ್ತುಂ” ಯು ಆರ್ ಮೈ ಪೋಲಿಸ್ ಬೇಬಿ” ಹಾಡು ಬಿಡುಗಡೆಯಾಗಿದೆ

Published on

324 Views

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದಲ್ಲಿ
ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನ ಮಾಡಿರುವ ‘ರುಸ್ತುಂ’
ಚಿತ್ರದ ಮೊದಲ ಗೀತೆ ಯು ಆರ್ ಮೈ ಪೊಲೀಸ್ ಬೇಬಿ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಸಂಗೀತ ಮಾಂತ್ರಿಕ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮಾಡಿರುವ ಈ ಹಾಡನ್ನು ರಘು ದೀಕ್ಷಿತ್ ಹಾಡಿದ್ದಾರೆ. ಹಾಡನ್ನು ಕೇಳಲು ಈ ಲಿಂಕ್ ಕ್ಲಿಕ್ ಮಾಡಿ
Lyrical Song👉https://youtu.be/iHJrv_innRI

Copyright ©2026 . All Rights Reserved. privacy | terms Whatsapp: 9538193653 Email: hello@flixoye.com