ಮೈಸೂರನ್ನ ನಂಬರ್ 1ಮಾಡಲು ಮುಂದಾದ ರಾಕಿಂಗ್ ಸ್ಟಾರ್

Published on

245 Views

ಮೈಸೂರನ್ನ ನಂಬರ್ 1ಮಾಡಲು ಮುಂದಾದ ರಾಕಿಂಗ್ ಸ್ಟಾರ್

ಸ್ವಚ್ಛ ಸರ್ವೇಕ್ಷಣ್ ಅಭಿಮಾನದಲ್ಲಿ ಭಾಗಿ ಆಗಲು ಜನರಲ್ಲಿ ಯಶ್ ಮನವಿ

2019 ರಲ್ಲಿ ಮೈಸೂರನ್ನ ಮತ್ತೆ ಸ್ವಚ್ಛ ನಗರವನ್ನಾಗಿ ಮಾಡಲು ಮುಂದಾದ ಯಶ್

ವಿಡಿಯೋ ಮಾಡಿ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ ರಾಕಿಂಗ್ ಸ್ಟಾರ್

ವೋಟ್ ಮಾಡುವುದಷ್ಟೆ ಅಲ್ಲದೆ ನಗರವನ್ನ ಸ್ವಚ್ಛ ವಾಗಿ ಕಾಪಾಡುವಂತೆ ಮನವಿ

Copyright ©2026 . All Rights Reserved. privacy | terms Whatsapp: 9538193653 Email: hello@flixoye.com