ಉಡುಪಿ‌ ಮಲ್ಪೆ ಪಡುಕೆರೆ ಬೀಚ್ ನಲ್ಲಿ ಯಶ್…

Published on

387 Views

ಲಾಕ್ ಡೌನ್ ನಂತರ ಇದೀಗ ಶೂಟಿಂಗ್ ನಲ್ಲಿ‌ ನಿರತರಾಗಿರುವ ಯಶ್ ಕೆ.ಜಿ.ಎಫ್ 2 ಸೆಟ್ ನಲ್ಲಿ ಪಾಲ್ಗೊಂಡಿದ್ದಾರೆ. ಇವರ ಜೊತೆ‌ ಕೆ.ಜಿ.ಎಫ್ ನಾಯಕಿ ಶ್ರೀನಿಧಿ ಕೂಡ ಕಾಣಿಸಿಕೊಂಡಿದ್ದಾರೆ. ಇದೀಗ ಉಡುಪಿಯ ಮಲ್ಪೆ ಪಡುಕೆರೆ ಬೀಚ್ ನಲ್ಲಿ ಶೂಟಿಂಗ್ ಸೆಟ್ ಹಾಕಿಕೊಂಡಿದೆ ಕೆ.ಜಿ.ಎಫ್ 2 ಚಿತ್ರತಂಡ. ಇದನ್ನು‌ ತನ್ನ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ‌ ಶೇರ್ ಮಾಡಿಕೊಂಡಿದ್ದಾರೆ‌ ರಾಕಿಂಗ್ ಸ್ಟಾರ್ ಯಶ್ .

Copyright ©2026 . All Rights Reserved. privacy | terms Whatsapp: 9538193653 Email: hello@flixoye.com