ಕುಂದಾಪುರದಲ್ಲಿ‌ ನಡೆದ ನೈಜ ಘಟನೆ ಆಧರಿತ ಚಿತ್ರ ಭ್ರಮೆ

Published on

330 Views

ಕುಂದಾಪುರದಲ್ಲಿ‌ ನಡೆದ ನೈಜ ಘಟನೆ ಆಧರಿತ ಕಥೆಯನ್ನು ಸಿನಿಮಾ‌ ರೂಪಕ್ಕೆ ತಂದು, ಈಗಾಗಲೆ ಟ್ರೈಲರ್‌ ಹಾಗು‌ ಸಾಂಗ್ ಮುಖಾಂತರ ಪ್ರೇಕ್ಷಕರ ಗಮನ‌ ಸೆಳೆದಿರೊ ಸಿನಿಮಾ ಭ್ರಮೆ. ಸಿನಿಮಾ ರಿಲಿಸ್ಗೆ ಹೊಸ ಕಾನ್ಸೆಪ್ಟ್ ಜೊತೆಗೆ ‌ಬಂದು 10000ಕ್ಕು ಅಧಿಕ ಟಿಕೆಟ್‌ಗಳನ್ನು ಮಾರಿ ಒಂದು ಬೈಕನ್ನು ಉಡುಗೊರೆಯಾಗಿ ನೀಡಿ, ಕಾರು ಮತ್ತು ಬುಲ್ಲೆಟನ್ನು Prize ಆಗಿ‌ ಇಟ್ಟು, ನಮ್ಮ Flix ಎಂಬ Exclusive ಕನ್ನಡ OTTನಲ್ಲಿ ನವೆಂಬರ್‌ 01, ಕನ್ನಡ ರಾಜ್ಯೋತ್ಸವದಂದು ರಿಲಿಸ್ ಮಾಡುತ್ತಿದ್ದಾರೆ. ಹೊಸಬರ ಈ ಹೊಸ ಪ್ರಯತ್ನಕ್ಕೆ ಶುಭವಾಗಲಿ.


Copyright ©2026 . All Rights Reserved. privacy | terms Whatsapp: 9538193653 Email: hello@flixoye.com