ಸುದೀಪ್ ಮಾಡಬೇಕಿದ್ದ ಪಾತ್ರಕ್ಕೆ ರಾಣಾ ದಗ್ಗುಬಾಟಿ

Published on

573 Views

Telugu Actor to star in Pawan kalyans next Telugu remake of Malayalam Ayyappanum Koshiyum | ಪವನ್ ಕಲ್ಯಾಣ್ ಜೊತೆ ತೆರೆ ಹಂಚಿಕೊಳ್ಳಬೇಕಾಗಿದ್ದ ಕಿಚ್ಚ ಸುದೀಪ್ ರವರು ಮಾಡಬೇಕಿದ್ದ ಪಾತ್ರ ಈಗ ರಾಣಾ ದಗ್ಗುಬಾಟಿ ಪಾಲಾಗಿದೆ. ಮಲಯಾಳಂ ಸೂಪರ್ ಹಿಟ್ ‘ಅಯ್ಯಪ್ಪನುಂ ಕೋಶಿಯುಂ’ ಚಿತ್ರ ತೆಲುಗಿಗೆ ರಿಮೇಕ್ ಆಗುತ್ತಿದೆ.

Telugu Actor Rana Daggubati to star in Pawan kalyans next Telugu remake of Malayalam Ayyappanum Koshiyum

ಕಪೋ ಕಲ್ಪಿತಂ ಗೆ ಪ್ರೇಕ್ಷಕ ಬಹುಪರಾಕ್..

ನಿನ್ನೆ ಮುಹೂರ್ತ ಮುಗಿಸಿಕೊಂಡಿರುವ ಈ ಚಿತ್ರದಲ್ಲಿ ಪವನ್ ಕಲ್ಯಾಣ್ ನಟಿಸುವುದು ಬಹುತೇಕ ಖಚಿತವಾಗಿತ್ತು. ‘ಅಯ್ಯಪ್ಪನುಂ ಕೋಶಿಯುಂ’ ಚಿತ್ರದಲ್ಲಿ ಪೃಥ್ವಿರಾಜ್ ಮಾಡಿದ್ದ ಪಾತ್ರವನ್ನು ರಿಮೇಕ್ ಚಿತ್ರದಲ್ಲಿ ಕಿಚ್ಚ ಸುದೀಪ್ ನಟಿಸುತ್ತಿದ್ದಾರೆಂಬ‌ ಮಾತು ಎಲ್ಲ‌ ಕಡೆ ಕೇಳಿಬರುತ್ತಿದ್ದು, ಈಗ‌ ಪಾತ್ರ ರಾಣಾ ದಗ್ಗುಬಾಟಿ ಪಾಲಾಗಿದೆ.
Rana Daggubati

Mane Maratakkide Kannada Full HD Movie
ಈ‌ ಸಿನಿಮಾವನ್ನು ಸಾಗರ್‌. ಕೆ‌. ಚಂದ್ರ ನಿರ್ದೇಶನ ಮಾಡುತ್ತಿದ್ದು, ಸೂರ್ಯದೇವರನಾಗ ವಂಶಿ ನಿರ್ಮಾಣ ‌ಮಾಡುತ್ತಿದ್ದಾರೆ. ಚಿತ್ರಕ್ಕೆ ತಮನ್.ಎಸ್‌ ಸಂಗೀತ ಹಾಗೂ ನವೀನ್ ನೂಲಿ ಸಂಕಲನ‌ವಿದೆ. ಪ್ರಸಾದ್ ಮುರೆಲ್ಲ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಪವನ್ ಕಲ್ಯಾಣ್ ನಾಯಕಿಯಾಗಿ ಸಾಯಿಪಲ್ಲವಿ‌ ಅಭಿನಯಿಸುವ‌ ಸಾಧ್ಯತೆ‌ಯಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com