ರಕ್ಷಿತ್ ಶೆಟ್ಟಿ ಈಗ 777ಚಾರ್ಲಿ

Published on

511 Views

ಸದ್ಯಕ್ಕೆ ಗಾಂಧೀನಗರದ ಓಡುವ ಕುದುರೆಯ ಸಾಲಿನಲ್ಲಿ ರಕ್ಷಿತ್ ಶೆಟ್ಟಿ ಇದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ಯಶಸ್ವಿನ ನಂತರ ರಕ್ಷಿತ್ ಶೆಟ್ಟಿ ಬಹು ಬೇಡಿಕೆಯ ನಟರಾಗಿದ್ದಾರೆ. ಅವರ ಕಾಲ್ ಶೀಟ್ ಗಾಗಿ ನಿರ್ಮಾಪಕರು ತಾ ಮುಂದು ನಾ ಮುಂದುಬೆಂದು ಸಿನಿಮಾ ನಿರ್ಮಿಸಲು ತುದುಗಾಲಲ್ಲಿ ನಿಂತಿದ್ದಾರೆ. ಹಾಗೆ ನಿರ್ಮಾಪಕ ಹಾಗೂ ಹಂಚಿಕೆದಾರ ಪುಷ್ಕರ್ ಮಲ್ಲಿಕಾರ್ಜುನಯ್ಯ ಕೂಡ ಕನ್ನಡ ಚಿತ್ರರಂಗದಲ್ಲಿ ಬಹಳ ಮುಂಚೂಣಿಯಲ್ಲಿದ್ದಾರೆ.

ಈಗ ಹೊಸ ಸುದ್ದಿ ಏನೆಂದರೆ ಈ ಇಬ್ಬರ ಜೋಡಿ ಸೇರಿ ಹೊಸ ಯೋಜನೆಗೆ ಕೈ ಹಾಕಿದ್ದಾರೆ. ಆ ಯೋಜನೆಯೇ
“777 ಚಾರ್ಲಿ” ಎಂಬ ಚಿತ್ರ. ಚಿತ್ರ ಸದ್ಯದಲ್ಲೇ ಶ್ರೀಮನ್ನಾರಾಯಣ ಚಿತ್ರದ ನಂತರ ಶುರುಮಾಡಲಿದ್ದಾರೆ.
ಚಿತ್ರವನ್ನು ರಕ್ಷಿತ್ ಶೆಟ್ಟಿ ಹಾಗೂ ಜಿ. ಎಸ್. ಗುಪ್ತಾ ಇಬ್ಬರೂ ಸೇರಿ ಒಟ್ಟಿಗೆ ಸೇರಿ ಚಿತ್ರ ನಿರ್ಮಿಸಲಿದ್ದಾರೆ.
ಕಿರಣ್ ರಾಜ್ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ಚಿತ್ರವನ್ನು ನಾಡಿನ ಜನತೆಗೆ ಅರ್ಪಿಸಲಿದ್ದಾರೆ.
ನಿರ್ದೇಶಕ : ಕಿರಣ ರಾಜ
ನಿರ್ಮಾಪಕರು. : ರಕ್ಷಿತ ಶೆಟ್ಟಿ ಮತ್ತು ಜಿ.ಎಸ್ ಗುಪ್ತಾ

[amazon_link asins=’B00LHS8I3A,B00LHS8UTW,B00LHS8SHG,B00WUIBRAW,B012CKSFPW,B00LHS8MX6,B012CKSPKM,B00TFBEP56,B014PCXPI2′ template=’ProductCarousel’ store=’flixoye25-21′ marketplace=’IN’ link_id=’cf0d9585-1460-11e8-9a22-079fa258a5d7′]

Copyright ©2026 . All Rights Reserved. privacy | terms Whatsapp: 9538193653 Email: hello@flixoye.com