ವರ್ಷಾಂತ್ಯಕ್ಕೆ ರಾಜು ದರ್ಶನ ಜಯಣ್ಣನ ಕೇಸು ಖುಲಾಸೆ

Published on

582 Views
Advertisement

ವರ್ಷಾಂತ್ಯಕ್ಕೆ ರಾಜು ದರ್ಶನ ಜಯಣ್ಣನ ಕೇಸು ಖುಲಾಸೆ – Raju Kannada Medium re-release end of the year Jayannana case acquitted

ಸುದೀಪ್, ಗುರುನಂದನ್, ಆಶಿಕಾ ರಂಗನಾಥ್ ಮೊದಲಾದವರು ನಟಿಸಿದ್ದ ‘ರಾಜು ಕನ್ನಡ ಮೀಡಿಯಂ’ ವರ್ಷಾಂತ್ಯಕ್ಕೆ ಮರು ಪ್ರಸಾರವಾಗಲು ಸಜ್ಜಾಗಿದೆ. ಹಿಂದೊಮ್ಮೆ ಪ್ರಸಾರ ಕಂಡಿದ್ದ ಈ ಸಿನಿಮಾಕ್ಕೆ ನಿರ್ಮಾಪಕ ಹಾಗೂ ವಿತರಕ ಜಯಣ್ಣ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ದಾವೆ ಹೂಡಿ ಈವರೆಗೂ ಸಿನಿಮಾ ಪ್ರಸಾರ ತಡೆಹಿಡಿದಿದ್ದರು. ‘ರಾಜು ಕನ್ನಡ ಮೀಡಿಯಂ’ ಚಿತ್ರದ ನಿರ್ಮಾಪಕ ಕೆ.ಎ.ಸುರೇಶ್ ಹಾಗೂ ಜೀ ವಾಹಿನಿಗೆ ಸಿನಿಮಾ ಪ್ರಸಾರ ಮಾಡದ೦ತೆ ಕೋರ್ಟ್‌ನಿಂದ ಮಧ್ಯ೦ತರ ಆದೇಶ ನೀಡಲಾಗಿತ್ತು. ಸುಮಾರು ಎರಡು ವರ್ಷಗಳ ಕಾಲ ನಡೆದ ಸುದೀಘ೯ ವಾದ-ಪ್ರತಿವಾದ ಆಲಿಸಿದ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರು ಜಯಣ್ಣ ದಾವೆಯೊ೦ದಿಗೆ ಸಲ್ಲಿಸಿರುವ ದಾಖಲೆ ಹಾಗೂ ಸಾಕ್ಷ್ಯ ಮೇಲ್ನೊಟಕ್ಕೆ ಸರಿಯಿಲ್ಲ ಎ೦ಬ ಕಾರಣ ಕೇಸಿನಲ್ಲಿನ ಮಧ್ಯ೦ತರ ಆಜಿ೯ ವಜಾಗೊಳಿಸಿದ್ದಾರೆ. ಈ ಮೂಲಕ ಜಯಣ್ಣನ ವಿರುದ್ಧ ಸುರೇಶ್ ಮೊದಲ ಹ೦ತದ ಜಯ ಗಳಿಸಿದ್ದಾರೆ.

Advertisement

Raju Kannada Medium re-release end of the year Jayannana case acquitted

Raju kannada medium

‘ಲೈಫ್ ಈಸ್ ಬ್ಯೂಟಿಫುಲ್’ ಸಿನಿಮಾದ‌ ಮೂಲಕ ಗಾಯನ ಶುರು ಮಾಡಿದ ಪೃಥ್ವಿ ಅಂಬರ್

Advertisement

‘ನೀವು ಸಲ್ಲಿಸಿರುವ ದಾಖಲೆಯಲ್ಲಿ ನಿರ್ಮಾಪಕರೊಂದಿಗೆ ಸುದೀಪ್ ಅಗ್ರಿಮೆಂಟ್ ಮಾಡಿಕೊಂಡಿರುವ ವಿಷಯ ಮತ್ತು ಯೂನಿಫೈ ಮೀಡಿಯಾಗೆ ಸಂಬಂಧಿಸಿದ ಹಣಕಾಸಿನ ವ್ಯವಹಾರದ ಕುರಿತಾದ ದಾಖಲೆ ತಿದ್ದಿರುವುದಾಗಿ ಮೇಲ್ನೊಟಕ್ಕೆ ಗೋಚರವಾಗುತ್ತಿದೆ. ಅಲ್ಲದೇ ನೀವು ಹೇಳಿಕೆ ನೀಡಿರುವ ದಾಖಲೆಗಳ ಪೈಕಿ ಯಾವೊಂದು ಅಂಶವೂ ನೈಜತೆಗೆ ಹತ್ತಿರವಿಲ್ಲದ ಕಾರಣ ಮತ್ತು ಕಾನೂನು ಸಮ್ಮತವಲ್ಲದಷ್ಟು ನಗದು ಹಣ ನೀಡಿದ್ದೇನೆಯೆ೦ಬುದನ್ನು ನ೦ಬಲಹ೯ವೆ೦ದು ಭಾವಿಸಿ ವಜಾಗೊಳಿಸಲಾಗಿದೆ’ ಎಂದು ಒಟ್ಟು 14 ಪುಟಗಳ ತೀರ್ಪನ್ನು ಕಳೆದ ವಾರ ಸಿಟಿ ಸಿವಿಲ್ ಕೋರ್ಟ್ ಬಿಡುಗಡೆ ಮಾಡಿದೆ. ಇದರಿಂದ ಜಯಣ್ಣನಿಗೆ ತೀವ್ರ ಮುಖಭಂಗವಾಗಿದೆ.

Love Sandwich ಲವ್ ಸ್ಯಾಂಡ್‌ವಿಚ್ Kannada Romantic Comedy Short Film

Advertisement

ಇದೀಗ ಕೇಸಿನಲ್ಲಿನ ಆಜಿ೯ ಖುಲಾಸೆಯಾಗಿರುವುದರಿಂದ ವರ್ಷಾಂತ್ಯಕ್ಕೆ ‘ರಾಜು ಕನ್ನಡ ಮೀಡಿಯಂ’ ಪ್ರಸಾರವಾಗಲು ಸಜ್ಜಾಗಿದೆ. ಇನ್ನು ಮುಂದೆ ಯಾವುದೇ ರೀತಿಯಲ್ಲೂ ತೊಂದರೆಯಾಗದು ಎಂಬ ಕಾರಣದಿಂದ ವಾಹಿನಿ ಸಿನಿಮಾವನ್ನು ಪ್ರಸಾರ ಮಾಡಲು ಮುಂದಾಗಿದೆ.

More Buzz

Trailers 4 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 4 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com