ಜಾತಸ್ಯ ಅಗರಬತ್ತಿ ಮಾರುಕಟ್ಟೆಗೆ ಲೋಕಾರ್ಪಣೆ ಮಾಡಿದ ಖ್ಯಾತ ಗಾಯಕ ರಾಜೇಶ್ ಕೃಷ್ಣ

Published on

710 Views

ಸುಂಗಂಧ ಭರಿತ ಹಾಗೂ ಭಕ್ತಿ ಸಿಂಚನದ ‘ಜಾತಸ್ಯ’ ಅಗರಬತ್ತಿಯನ್ನು ಭಾರತದಲ್ಲಿ ಅದರಲ್ಲೂ ಪ್ರಪ್ರಥಮವಾಗಿ ಕರ್ನಾಟಕದಲ್ಲಿ ಮಾರುಕಟ್ಟೆಗೆ ತರಲಾಗಿದೆ. ಕನ್ನಡದ ಹೆಮ್ಮೆಯ ಹಿನ್ನೆಲೆ ಗಾಯಕ, ಸಂಗೀತ ಪ್ರೇಮಿಗಳ ಹೃದಯ ಸಂಚಾರಿ ರಾಜೇಶ್ ಕೃಷ್ಣನ್ ಅಮೃತ ಹಸ್ತದಿಂದ ಜಾತಸ್ಯ ಅಗರಬತ್ತಿ ಬಿಡುಗಡೆ ಮಾಡಲಾಗಿದೆ

ಬೆಂಗಳೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ‘ಜಾತಸ್ಯ’ ಅಗರಬತ್ತಿ ಜೊತೆಗೆ www.Jatasya.in ವೆಬ್ ಸೈಟ್ ಕೂಡ ಅನಾವರಣ ಮಾಡಲಾಗಿದೆ. ನಿರ್ಮಾಪಕ. ಭಾ.ಮ.ಹರೀಶ್ ಈ ವೈಬ್ ಸೈಟ್ ಲೋಕಾರ್ಪಣೆ ಮಾಡಿದ್ದಾರೆ.

ಸಿನಿಮಾ, ಸಂಗೀತ ಹಾಗೂ ಜಾಹೀರಾತು ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಠ ಛಾಪನ್ನು ಮೂಡಿಸಿರುವ ಬೆಂಗಳೂರಿನ ಪ್ರಖ್ಯಾತ ” ನೆರಳು ಮೀಡಿಯಾ” ಸಂಸ್ಥೆ ‘ಜಾತಸ್ಯ’ ಅಗರ ಬತ್ತಿಯ ಪ್ರಚಾರ ಕಾರ್ಯವನ್ನು ಕರ್ನಾಟಕದಾದ್ಯಂತ ಮಾಡಲು ಮುಂದಾಗಿದೆ. ಇದರ ಜೊತೆಯೇ ‘ಜಾತಸ್ಯ’ ಅಗರ ಬತ್ತಿಯ ಬೆಂಗಳೂರಿನ ವಿತರಣೆಯ ಜವಾಬ್ದಾರಿಯನ್ನು ” ನೆರಳು ಮೀಡಿಯ” ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಹನುಮೇಶ್ ಪಾಟೀಲ್ ರವರು ವಹಿಸಿಕೊಂಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com