RAJANNANA MAGA New Kannada TEASER 2018

Published on

292 Views

RAJANNANA MAGA New Kannada TEASER 2018
ಸದ್ದಿಲ್ಲದೇ ಟೀಸರ್ ರಿಲೀಸ್ ಮಾಡಿದ ‘ರಾಜಣ್ಣನ ಮಗ’!

ಸದ್ದಿಲ್ಲದೇ ಚಿತ್ರೀಕರಣವನ್ನ ಮುಗಿಸಿ ಬಿಡುಗಡೆಗೆ ಸಿದ್ದವಾಗಿದ್ದಾನೆ ‘ರಾಜಣ್ಣನ ಮಗ’, ಕೋಲಾರ್ ಸೀನು ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಚಿತ್ರಕ್ಕೆ ರಾಜಣ್ಣನಾಗಿ ಬಹುಭಾಷಾ ನಟ ಚರಣ್ ರಾಜ್ ನಟಿಸಿದ್ದಾರೆ

Copyright ©2026 . All Rights Reserved. privacy | terms Whatsapp: 9538193653 Email: hello@flixoye.com