ಅಮರ್ ಅಪ್ಪನ ಪಾತ್ರದಲ್ಲಿ ರಾಜ್ ದೀಪಕ್ ಶೆಟ್ಟಿ

Published on

729 Views

ಅಮರ್’ ಚಿತ್ರದಲ್ಲಿ ಅಭಿಷೇಕ್ ಗೆ ಅಪ್ಪನಾಗಿ ಕನ್ನಡದ ಖ್ಯಾತ ಸ್ಟೈಲಿಶ್ ವಿಲನ್ ರಾಜ್ ದೀಪಕ್ ಶೆಟ್ಟಿ ಅಭಿನಯಿಸುತ್ತಿದ್ದಾರೆ.ಶ್ರೀಕಂಠ’, ‘ಭರ್ಜರಿ’, ‘ಟೈಗರ್’, ‘ಅಸತೋಮ ಸದ್ಗಮಯ’, ‘ಪ್ರಯಾಣಿಕ ಗಮನಕ್ಕೆ’ ಅಂತಹ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿದ್ದ ರಾಜ್ ದೀಪಕ್ ಶೆಟ್ಟಿ ಈಗ ಮತ್ತೊಂದು ರೀತಿಯ ಸಾವಾಲಿನ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com