ಹೆಣ್ಣು ಮಗುವಿಗೆ ತಂದೆಯಾದ ರಾಕಿಂಗ್ ಸ್ಟಾರ್ ಯಶ್

Published on

524 Views

ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ. ಇಂದು ಬೆಳಿಗ್ಗೆ 6.30ರ ಸುಮಾರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರಾಧಿಕಾ ಪಂಡಿತ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಕಳೆದ ತಿಂಗಳಷ್ಟೇ ಸೀಮಂತ ಮಾಡಿಕೊಂಡಿದ್ದ ರಾಧಿಕಾ ಪಂಡಿತ್‌ಗೆ ವೈದ್ಯರು ಡಿಸೆಂಬರ್‌.9ಕ್ಕೆ ಹೆರಿಗೆ ದಿನಾಂಕ ನೀಡಿದ್ದರು.ಆದರೆ ಅದಕ್ಕೂ ಮೊದಲು ಹೆರಿಗೆಯಾಗಿದ್ದು, ಯಶ್-ರಾಧಿಕಾ ತಮ್ಮಿಷ್ಟದಂತೆ ಹೆಣ್ಣು ಮಗುವಿನ ತಂದೆ-ತಾಯಿಯಾಗಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com