ಐಲವ್ ಯು ಸಿನಿಮಾದಲ್ಲಿ ರಚಿತಾ ರಾಮ್ !

Published on

375 Views

ಡಿಂಪಲ್‌ ಕ್ವೀನ್‌ ರಚಿತಾರಾಮ್‌, ಸ್ಯಾಂಡಲ್‌ ವುಡ್‌ ನಂ.1 ಹೀರೋಯಿನ್‌. ಬ್ಯಾಕ್‌ ಟು ಬ್ಯಾಕ್‌ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸ್ತಿರೋ ಚೆಲುವೆ. ಟಾಪ್‌ ಸ್ಟಾರ್‌ ಗಳ ನೆಚ್ಚಿನ ಹೀರೋಯಿನ್‌ ಅಂತ್ಲೇ ಗುರುತಿಸಿಕೊಂಡಿರೋ ರಚಿತಾ, ಈ ವರ್ಷದ ಮತ್ತೊಂದು ದೊಡ್ಡ ಸಿನಿಮಾಗೆ ‘ನಾಯಕ’ ನಟಿಯಾಗಿ ಆಯ್ಕೆಯಾಗಿದ್ದಾರೆ. ಹೌದು, ರಿಯಲ್‌ ಸ್ಟಾರ್‌ ಉಪೇಂದ್ರ ಮತ್ತು ಆರ್‌.ಚಂದ್ರು ಕಾಂಬಿನೇಷನ್‌ ನಲ್ಲಿ ಮೊನ್ನೆಯಷ್ಟೇ ಶಿವಣ್ಣನ ಸಮ್ಮುಖದಲ್ಲಿ ಗ್ರ್ಯಾಂಡ್‌ ಸೆಟ್ಟೇರಿದ ಐಲವ್‌ ಯೂ ಚಿತ್ರಕ್ಕೆ, ರಚಿತಾ ರಾಮ್‌ ಹೀರೋಯಿನ್‌ ಆಗಿ ಆಯ್ಕೆಯಾಗಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com