Rachita Ram Breaks Down Into Tears After Hearing Her Dad’s Comments On ‘I Love You’ Film

Published on

719 Views

Rachita Ram Breaks Down Into Tears After Hearing Her Dad’s Comments On ‘I Love You’ Film
#RachitaRam #News18Kannada #ILoveYou | ನನ್ನಪ್ಪ ಇನ್ನೂ ಐ ಲವ್​ ಯೂ ಸಿನಿಮಾ ನೋಡಿಲ್ಲ. ಆದರೆ, ಸಿನಿಮಾ ನೋಡಿಬಂದ ಅಮ್ಮನಿಂದ ವಿಷಯ ತಿಳಿದುಕೊಂಡುಸಿನಿಮಾ ನೋಡೋದೇ ಇಲ್ಲ ಅಂದುಬಿಟ್ಟರು. ಅವರಿಗೆ ತುಂಬ ನೋವು ಮಾಡಿದ್ದೇನೆ, ಸಾರಿ ಅಪ್ಪಾ… ಎಂದು ಡಿಂಪಲ್​ ಕ್ವೀನ್ ರಚಿತಾ ರಾಮ್​ ಕಣ್ಣೀರು ಹಾಕಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com