ಪುನಾರಂಭ ಬಿಡುಗಡೆ

Published on

614 Views

ವಿಭಿನ್ ಕ್ರಿಯೇಷನ್ಸ್ ಲಾಂಛನದಲ್ಲಿ ಡಾ|| ರೂಪಕುಮಾರ್ ನಿರ್ಮಿಸಿರುವ ಪುನಾರಂಭ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಡಾ|| ವಿಜಯ್‍ಕುಮಾರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಡಾ|| ವಿ.ನಾಗೇಂದ್ರ ಪ್ರಸಾದ್ ಸಂಗೀತ, ಎಂ.ಮುತ್ತುರಾಜ್ ಛಾಯಾಗ್ರಹಣ, ಜಯಂತ್ ಕಾಯ್ಕಿಣಿ, ವಿ.ನಾಗೇಂದ್ರ ಪ್ರಸಾದ್ ಸಾಯಿತ್ಯ, ರಾಮು ನೃತ್ಯ ನಿರ್ದೇಶನ, ಸೂರ್ಯ ಪ್ರಕಾಶ್ ಸಾಹಸವಿದೆ. ಡಾ|| ವಿಜಯಕುಮಾರ್, ಐಶ್ವರ್ಯ ದಿನೇಶ್ ಶೋಭರಾಜ್, ಶಂಕರ್ ಅಶ್ವತ್, ಗಣೇಶ್ ರಾವ್, ರಿಚರ್ಡ್ ಲೂಯಿಸ್ ಲಯೇಂದ್ರ, ವೈಷ್ಣವಿ, ಶ್ವೇತ ಗೌಡ, ಪ್ರೀತು, ಪೂಜಾ, ಸುರೇಶ್ ಮಾ: ಸಂಜೀವ್ ಗುರುರಾಜ್ ಮುಂತಾದವರ ತಾರಾಬಳಗವಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com