ಶಿವಣ್ಣನ ಜೊತೆ ತೆರೆ ಹಂಚಿಕೊಳ್ಳುತ್ತಿರುವ ಪೃಥ್ವಿ ಅಂಬರ್

Published on

473 Views

ಶಿವರಾಜ್ ಕುಮಾರ್ ನಾಯಕನಾಗಿರುವ ಸಿನಿಮಾದಲ್ಲಿ‌ ಶಿವಣ್ಣನ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ ‘ದಿಯಾ’ ಖ್ಯಾತಿಯ ಪೃಥ್ವಿ ಅಂಬರ್. ಸಿನಿಮಾದ ಟೈಟಲ್ ಇನ್ನು ಫಿಕ್ಸ್ ಆಗಿಲ್ಲ. ನವೆಂಬರ್ 19ರಂದು ಚಿತ್ರದ ಮುಹೂರ್ತ ನಡೆಯಲಿದೆ. ಪೃಥ್ವಿಯವರ ಕೈಯಲ್ಲಿ ಈಗಾಗಲೇ ‘ಶುಗರ್ ಲೆಸ್’, ‘ಲೈಫ್ ಈಸ್ ಬ್ಯೂಟಿಫುಲ್’, ‘ಫಾರ್ ರಿಜಿಸ್ಟ್ರೇಷನ್’ ಎನ್ನುವ ಸಿನಿಮಾಗಳಿವೆ. ಅದರ ಜೊತೆ ಈಗ ಈ ಸಿನಿಮಾ‌ವು ಸೇರಿಕೊಂಡಿದ್ದೆ. ‘ದಿಯಾ’ ಚಿತ್ರದ ಗೆಲುವಿನ ನಂತರ ಪೃಥ್ವಿಯವರಿಗೆ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಅವಕಾಶಗಳು ಬರುತ್ತಿವೆ. ಕೋಸ್ಟಲ್ ವುಡ್ ನಲ್ಲಿ ಮಿಂಚಿದ ಪೃಥ್ವಿ ಅಂಬರ್ ಸ್ಯಾಂಡಲ್ ವುಡ್ ನಲ್ಲೂ ಮಿಂಚುತ್ತಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com