ಪೊಕಿರಿ ಲುಕ್​ನಲ್ಲಿ ಪ್ರಿನ್ಸ್ ಮಹೇಶ್ ಬಾಬು ಹೊಸ ಚಿತ್ರದ ಫಸ್ಟ್​ ಲುಕ್ ಔಟ್..!

Published on

455 Views

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರ ಮುಂದಿನ ಚಿತ್ರ ಯಾವುದೆಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಈ ಹಿಂದೆ ಪ್ರಿನ್ಸ್ ಅರ್ಜುನ್ ರೆಡ್ಡಿ ಚಿತ್ರ ಖ್ಯಾತಿಯ ಸಂದೀಪ್ ವಂಗಾ ಎಂಬವರ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು.

ಈ ಚಿತ್ರಕ್ಕೆ ಸರ್ಕಾರು ವಾರಿ ಪಾಟ ಎಂಬ ಟೈಟಲ್ ಫಿಕ್ಸ್ ಮಾಡಲಾಗಿದೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮಹೇಶ್ ಬಾಬು ಅವರ ತಂದೆ / ಹಿರಿಯ ನಟ ಕೃಷ್ಣ ಅವರ ಜನ್ಮದಿನದಂದು ಅನಾವರಣ ಮಾಡಲಾಗಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com